ಶನಿವಾರ, 14 ಮಾರ್ಚ್ 2026
×
ADVERTISEMENT

ಮಂಗಳೂರು: 2 ಸಾವಿರ ಮನೆಗಳ ತಲುಪಿದ ನೈಸರ್ಗಿಕ ಅನಿಲ

ದ.ಕ. 2030ರೊಳಗೆ 3.5 ಲಕ್ಷ ಕುಟುಂಬಗಳಿಗೆ ಪಿಎನ್‌ಜಿ ತಲುಪಿಸುವ ಗುರಿ
Published : 16 ಫೆಬ್ರುವರಿ 2026, 3:10 IST
Last Updated : 16 ಫೆಬ್ರುವರಿ 2026, 3:10 IST
ADVERTISEMENT
ಫಾಲೋ ಮಾಡಿ
Comments
ಮಾರ್ಚ್‌ವರೆಗೆ ವಿಶೇಷ ರಿಯಾಯಿತಿ
ಕೊಳವೆಯಲ್ಲಿ ಪಿಎನ್‌ಜಿ ಪೂರೈಕೆ ಆಗಿರುವ ಪ್ರದೇಶದಲ್ಲಿ ಮಾರ್ಚ್‌ ಅಂತ್ಯದ ಒಳಗೆ ಪಿಎನ್‌ಜಿ ಸಂಪರ್ಕ ಪಡೆಯುವ ಗ್ರಾಹಕರಿಗೆ ಸಂಸ್ಥೆ ವಿಶೇಷ ಕೊಡುಗೆ ನೀಡುತ್ತಿದೆ.  ಮೂರು ಬಿಲ್‌ಗಳಲ್ಲಿ ತಲಾ ₹300ರಂತೆ ಒಟ್ಟು ₹ 900 ಗ್ರಾಹಕರಿಗೆ ವಿಶೇಷ ಕೊಡುಗೆ ರೂಪದಲ್ಲಿ ಸಿಗಲಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿ ಪ್ರವೀಣ್‌ ಮಾಹಿತಿ ನೀಡಿದರು.   
ಪಿಎನ್‌ಜಿ ಅನುಕೂಲಗಳೇನು?
‘ಎಲ್‌ಪಿಜಿಗಿಂತ ಪಿಎನ್‌ಜಿಯೇ ಒಳ್ಳೆಯದು’ 
ಮೂರು ತಿಂಗಳುಗಳಿಂದ ನಾವು ಅಡುಗೆ ಇಂಧನವಾಗಿ ಪಿಎನ್‌ಜಿ ಬಳಸುತ್ತಿದ್ದೇವೆ. ಇದನ್ನು ಸಂಗ್ರಹಿಸಿಡಲು ಪ್ರತ್ಯೇಕ ಜಾಗ ಬೇಕಾಗಿಲ್ಲ. ಮನೆಗೆ ನೇರವಾಗಿ ಕೊಳವೆಯಲ್ಲಿ ಪೂರೈಕೆ ಆಗುವುದರಿಂದ ಇನ್ನು ಬುಕಿಂಗ್ ಮಾಡಿ ಕಾಯುವ ಪ್ರಮೇಯ ಇಲ್ಲ. ಇದರ ಬಳಕೆಯೂ ಸುಲಲಿತ. ಎಲ್‌ಪಿಜಿಗಿಂತ ಪಿಎನ್‌ಜಿ ಸುಮಾರು ಶೇ 15ರಷ್ಟು ಅಗ್ಗ ಎಂದು ಕೊಟ್ಟಾರದ ಅಪಾರ್ಟ್‌ಮೆಂಟ್ ನಿವಾಸಿ ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT