ಭಾನುವಾರ, 31 ಆಗಸ್ಟ್ 2025
×
ADVERTISEMENT

PNG

ADVERTISEMENT

ಕಲಬುರಗಿ, ವಿಜಯಪುರದ 5 ಸಾವಿರ ಮನೆಗಳಿಗೆ ಪಿಎನ್‌ಜಿ: ರಂಗರಾಜನ್ ಶೇಷಾದ್ರಿ

‘ಥಿಂಕ್ ಗ್ಯಾಸ್’ (ಹಿಂದಿನ ಎಜಿ ಅಂಡ್ ಪಿ ಪ್ರಥಮ್) ಕಂಪನಿಯು ಕಲಬುರಗಿ ಮತ್ತು ವಿಜಯಪುರದಲ್ಲಿ ಐದು ಸಾವಿರ ಮನೆಗಳಿಗೆ ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲ (ಡಿ-ಪಿಎನ್‌ಜಿ) ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ ಎಂದು ಕಂಪನಿಯ ಕಲಬುರಗಿ ಮತ್ತು ವಿಜಯಪುರ ವಲಯದ ಮುಖ್ಯಸ್ಥ ರಂಗರಾಜನ್ ಶೇಷಾದ್ರಿ ತಿಳಿಸಿದರು.
Last Updated 25 ಜುಲೈ 2025, 5:55 IST
ಕಲಬುರಗಿ, ವಿಜಯಪುರದ 5 ಸಾವಿರ ಮನೆಗಳಿಗೆ ಪಿಎನ್‌ಜಿ: ರಂಗರಾಜನ್ ಶೇಷಾದ್ರಿ

ಕೊಪ್ಪಳ | ಡಿಸೆಂಬರ್‌ ವೇಳೆಗೆ 1,500 ಮನೆಗಳಿಗೆ ಪಿಎನ್‌ಜಿ: ಸಂಪರ್ಕ: ಕಂಪನಿ

‘ಕೊಳವೆ ಮಾರ್ಗದ ಮೂಲಕ ಮನೆ ಮನೆಗೆ ನೈಸರ್ಗಿಕ ಅಡುಗೆ ಅನಿಲ ಪೂರೈಸುವ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವ ಕೆಲಸ ಕೊನೆಯ ಹಂತದಲ್ಲಿದ್ದು, ಇದೇ ವರ್ಷದ ಡಿಸೆಂಬರ್‌ನಲ್ಲಿ 1,500 ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ - ಎಜಿ ಅಂಡ್‌ ಪಿ ಥಿಂಕ್‌ ಗ್ಯಾಸ್‌ ಕಂಪನಿ.
Last Updated 10 ಜುಲೈ 2025, 7:03 IST
ಕೊಪ್ಪಳ | ಡಿಸೆಂಬರ್‌ ವೇಳೆಗೆ 1,500 ಮನೆಗಳಿಗೆ ಪಿಎನ್‌ಜಿ: ಸಂಪರ್ಕ: ಕಂಪನಿ

ಸಿಎನ್‌ಜಿ, ಪಿಎನ್‌ಜಿ ಬೆಲೆ ₹ 7ರಷ್ಟು ಇಳಿಕೆ

ನೈಸರ್ಗಿಕ ಅನಿಲದ ಬೆಲೆ ನಿಗದಿ ಸೂತ್ರವನ್ನು ಕೇಂದ್ರ ಸರ್ಕಾರ ಬದಲಾಯಿಸಿದ ಬೆನ್ನಲ್ಲೇ, ಗೇಲ್‌ ಗ್ಯಾಸ್ ಲಿಮಿಟೆಡ್ ಕಂಪನಿಯು ಸಿಎನ್‌ಜಿ ಹಾಗೂ ಕೊಳವೆ ಮೂಲಕ ಪೂರೈಸುವ ಅಡುಗೆ ಅನಿಲದ (ಪಿಎನ್‌ಜಿ) ಬೆಲೆಯನ್ನು ಯೂನಿಟ್‌ಗೆ ₹ 7ರವರೆಗೆ ತಗ್ಗಿಸಿದೆ. ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ಬೆಲೆ ಇಳಿಕೆಯು ಇತರೆಡೆಗಳಿಗಿಂತ ಹೆಚ್ಚು.
Last Updated 9 ಏಪ್ರಿಲ್ 2023, 13:29 IST
ಸಿಎನ್‌ಜಿ, ಪಿಎನ್‌ಜಿ ಬೆಲೆ ₹ 7ರಷ್ಟು ಇಳಿಕೆ

ಸಿಎನ್‌ಜಿ, ಪಿಎನ್‌ಜಿ ದರ ಇಳಿಕೆ

ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲದ (ಪಿಎನ್‌ಜಿ) ದರ ದೆಹಲಿಯಲ್ಲಿ ಕೆ.ಜಿಗೆ ₹5.97 ಇಳಿಕೆ ಆಗಿದೆ.
Last Updated 8 ಏಪ್ರಿಲ್ 2023, 18:01 IST
ಸಿಎನ್‌ಜಿ, ಪಿಎನ್‌ಜಿ ದರ ಇಳಿಕೆ

ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ

ಗೃಹಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.
Last Updated 7 ಏಪ್ರಿಲ್ 2023, 3:08 IST
ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ
ADVERTISEMENT
ADVERTISEMENT
ADVERTISEMENT
ADVERTISEMENT