ಸ್ಯಾಂಡ್ ಬಜಾರ್ ಆ್ಯಪ್‌ನಲ್ಲಿ ಮರಳು ಖರೀದಿಸಿ– ಗಣಿ ಇಲಾಖೆ ಅಧಿಕಾರಿಗಳ ಸಲಹೆ
ಮಂಗಳೂರು: ಜಿಲ್ಲೆಯಲ್ಲಿ ಮರಳು ಅಲಭ್ಯತೆಯಿಂದ ನಿರ್ಮಾಣ ಚಟುವಟಿಕೆಗೆ ಸಮಸ್ಯೆಯಾಗಿದೆ ಎಂದು ಕೂಗೆದ್ದಿದೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಅಧಿಕೃತವಾಗಿ ಗುರುತಿಸಿದ ಬ್ಲಾಕ್‌ಗಳಿಂದ ತೆಗೆದು ದಾಸ್ತಾನು ಮಾಡಿರುವ 27 ಸಾವಿರಕ್ಕೂ ಹೆಚ್ಚು ಟನ್ ಮರಳು ಈಗಲೂ ಲಭ್ಯ!Last Updated 3 ಜುಲೈ 2025, 6:18 IST