ವಾಷಿಂಗ್ಟನ್: ಕಳೆದ ವರ್ಷ ಅಮೆರಿಕದ ಕನ್ಸಾಸ್ ನಗರದ ಆಸ್ಟಿನ್ ಬಾರ್‌ನಲ್ಲಿ ಹೈದರಾಬಾದ್‌ನ ಎಂಜಿನಿಯರ್ ಶ್ರೀನಿವಾಸ ಕೂಚಿಬೊಟ್ಲಾ ಹತ್ಯೆಗೈದಿದ್ದ ಹಂತಕನಿಗೆ 50 ವರ್ಷಗಳ ಸೆರೆವಾಸ ಶಿಕ್ಷೆ ನೀಡಲಾಗಿದೆ.

ಆರೋಪಿ ಆ್ಯಡಮ್ ಡಬ್ಲ್ಯೂ ಪುರಿಂಟನ್ ಕೊಲೆ ಮಾಡಿರುವುದು ಸಾಬೀತಾಗಿದೆ. ಆದ ಕಾರಣ 50 ವರ್ಷಗಳ ಶಿಕ್ಷೆ ನೀಡಲಾಗಿದೆ . ಈ ಅವಧಿಯಲ್ಲಿ ಇವನಿಗೆ ಪೆರೋಲ್ ಮೇಲೆ ಹೊರಬರುವ ಅವಕಾಶವನ್ನೂ ನೀಡಲಾಗುವುದಿಲ್ಲ. ಶಿಕ್ಷೆ ಅನುಭವಿಸುವ ಮೊದಲು ಮೇ4ರಂದು ಪೂರ್ವಭಾವಿ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪುರಿಂಟನ್ ಹಾಗೂ ಇನ್ನಿಬ್ಬರು ಟೆಕಿ ಶ್ರೀನಿವಾಸ ಕೂಚಿಬೊಟ್ಲಾ ಅವರ ಮೇಲೆ ಗುಂಡು ಹಾರಿಸಿರುವ ಮುನ್ನ ನಮ್ಮ ದೇಶವನ್ನು ಬಿಟ್ಟು ಹೋಗಿ ಎಂದು ಕೂಗಿದ್ದರು ಎಂಬುದಾಗಿ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಕೂಚಿಬೊಟ್ಲಾ ಅವರ ಪತ್ನಿ ದುಮಾಲಾ, ನಾವು ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಪ್ರೀತಿಸಬೇಕು. ನಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಶಾಂತಿ ಮತ್ತು ಪ್ರೀತಿಯಿಂದ ಕೈಗೊಳ್ಳಬೇಕು. ಇದನ್ನು ಶ್ರೀನಿವಾಸ್ ನಂಬಿದ್ದರು. ಇದೇ ಅವರ ಆಸ್ತಿಯಾಗಿತ್ತು ಎಂದು ಹೇಳಿದ್ದಾರೆ.

A 52-year-old former US navy veteran charged with killing Indian software engineer Srinivas Kuchibhotla at a bar in Kansas last year pleaded guilty on Tuesday to murder in the shooting that was linked to a surge in ethnic, racial and anti-immigrant tensions after President Donald Trump’s election.

Adam W Purinton has been charged with one count of murder, two counts of first-degree murder and two counts of attempted first-degree murder for the shootings of Kuchibhotla’s friend Alok Madasani and another patron, Ian Grillot.

Asked by the judge how he would plead to the first-degree murder charge, Purinton said, “Guilty, your honour.”

He was also charged with hate crime. Purinton faces life in prison with no chance of parole for 50 years when he is sentenced on May 4 for premeditated first-degree murder.

Witnesses said Purinton, who is white, yelled “Get out of my country!” before firing at the two men, who had stopped for an after-work drink at Austin’s Bar and Grill in Olathe, Kansas on February 22, 2017.

The men, both 32, had come to the US as students and worked as engineers at nearby GPS-maker Garmin.

Kuchibhotla’s widow, Sunayana Dumala, was not at the court Tuesday, issued a statement later.

“We must understand and love one another. Let us continue to work for peace, understanding and love -- the things Srinu stood for and will be his legacy,” Dumala said.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.