ದಾವಣಗೆರೆ: ಜಿಲ್ಲೆಯಲ್ಲಿ 178 ಮಂದಿಗೆ ಕೊರೊನಾ ಇರುವುದು ಸೋಮವಾರ ದೃಢಪಟ್ಟಿದೆ. 108 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 103 ಮಂದಿಗೆ ಕೊರೊನಾ ಬಂದಿದೆ. ಹರಿಹರ ತಾಲ್ಲೂಕಿನಲ್ಲಿ 31, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 20, ಚನ್ನಗಿರಿ ತಾಲ್ಲೂಕಿನಲ್ಲಿ 14, ಜಗಳೂರು ತಾಲ್ಲೂಕಿನಲ್ಲಿ 9 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 16, 879 ಮಂದಿಗೆ ಕೊರೊನಾ ಬಂದಿದೆ. 15,147 ಮಂದಿ ಗುಣಮುಖರಾಗಿದ್ದಾರೆ. 243 ಮಂದಿ ಮೃತಪಟ್ಟಿದ್ದಾರೆ. 1,489 ಸಕ್ರಿಯ ಪ್ರಕರಣಗಳಿವೆ.

26 ಮಂದಿಗೆ ಕೊರೊನಾ ಪತ್ತೆ

ಮಲೇಬೆನ್ನೂರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ 26 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಪಟ್ಟಣದ ಐವರು ಪುರುಷರು, ಆರು ಮಹಿಳೆಯರು, ದಿಬ್ಬದಹಳ್ಳಿ, ಹರಳಹಳ್ಳಿ , ಹಿರೆಹಾಲಿವಾಣ, ಹಿಂಡಸಗಟ್ಟ, ಆದಾಪುರದಲ್ಲಿ ತಲಾ ಒಬ್ಬ ಮಹಿಳೆಯರು, ಹೊಳೆಸಿರಿಗೆರೆಯ ಪುರುಷ, ಮಹಿಳೆ, ಯಲವಟ್ಟಿಯ ಪುರುಷ,ಇಬ್ಬರು ಮಹಿಳೆಯರು, ಜಿಗಳಿಯಲ್ಲಿ ಐವರು ಮಹಿಳೆಯರಿಗೆ ಕೊರೊನಾ ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.