ಶನಿವಾರ, 20 ಡಿಸೆಂಬರ್ 2025
×
ADVERTISEMENT
ADVERTISEMENT

173 ಕಳವು ಪ್ರಕರಣಗಳನ್ನು ಭೇದಿಸಿದ ಪೊಲೀಸರು:₹20 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

ಜಿಲ್ಲೆಯ 173 ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಮರಳಿ ಸಿಕ್ಕ ಚಿನ್ನಾಭರಣ, ವಾಹನ
Published : 20 ಡಿಸೆಂಬರ್ 2025, 6:37 IST
Last Updated : 20 ಡಿಸೆಂಬರ್ 2025, 6:37 IST
ಫಾಲೋ ಮಾಡಿ
Comments
ಕಳುವಾಗಿದ್ದ 110 ಗ್ರಾಂ ಚಿನ್ನಾಭರಣ ಮರಳಿ ಸಿಗುವುದಿಲ್ಲ ಎಂದೇ ಭಾವಿಸಿದ್ದೆ. ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಚಿನ್ನಾಭರಣ ಹಿಂದಿರುಗಿಸಿದರು
ಸಾಗರಿಕಾ ಗೃಹಿಣಿ ಹೊನ್ನಾಳಿ
ಕಷ್ಟಪಟ್ಟು ದುಡಿದು ಖರೀದಿಸಿದ್ದ ಚಿನ್ನ ಬೆಳ್ಳಿ ಆಭರಣ ಕಳೆದುಕೊಂಡಾಗ ಸಾಕಷ್ಟು ನೋವು ಅನುಭವಿಸಿದೆವು. ಪೊಲೀಸರು 2 ತಿಂಗಳಲ್ಲಿ ಆರೋಪಿಗಳನ್ನು ಬಂಧಿಸಿ ಸ್ವತ್ತು ಹಿಂದಿರುಗಿಸಿದ್ದಾರೆ
ವನಜಾಕ್ಷಿ ಮಂಜುನಾಥ್‌ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT