ದಾವಣಗೆರೆ: ಜಿಲ್ಲಾ ಹಾಪ್ಕಾಮ್ಸ್ ಸಂಸ್ಥೆಯಿಂದ ನಗರದ ನಿವಾಸಿಗಳ ಮನೆ ಬಾಗಿಲಿಗೆ ರೈತರಿಂದ ಖರೀದಿಸಿದ ತಾಜಾ ಹಣ್ಣು ಹಾಗೂ ತರಕಾರಿಗಳು ನಿಗದಿತ ದರಕ್ಕೆ ಸರಬರಾಜು ಮಾಡಲಾಗುತ್ತದೆ.

ಎರಡು ಮೊಬೈಲ್ ವಾಹನಗಳು ನಗರದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯ ನಿರ್ವವಹಿಸಲಿವೆ.

ವಾಹನಗಳು ಚಲಿಸುವ ಮಾರ್ಗ: ವಿನೋಬನಗರ 1ರಿಂದ 4ನೇ ಮೇನ್ವರಗೆ ಮಾರಾಟದ ಪ್ರತಿನಿಧಿ, ಪ್ರಕಾಶ್– ಮೊಬೈಲ್ ಸಂಖ್ಯೆ: 9972382399.

ಲೋಕೋಪಯೋಗಿ ಇಲಾಖೆ ಮಳಿಗೆ ಪಿ.ಬಿ.ರಸ್ತೆ, ಎ.ಸಿ.ಆಫೀಸ್ ಪಕ್ಕ, (ಗಡಿಯಾರ ಕಂಬ, ವಸಂತ ಟಾಕೀಸ್ ರಸ್ತೆ, ಮಹಾನಗರಪಾಲಿಕೆ). ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣ, ಎಂ.ಸಿ.ಸಿ.ಎ ಮತ್ತು ಬಿ ಬ್ಲಾಕ್ಗೆ ಮಂಜುಶ್ರೀ: 9481163444

ಪಶು ವೈದ್ಯಾಶಾಲಾ ಆವರಣ ಪಿ.ಬಿ.ರಸ್ತೆ, ಹೊಂಡ ಸರ್ಕಲ್, ಪೊಲೀಸ್ ಕ್ವಾಟ್ರಸ್, ಪಿ.ಜೆ ಬಡಾವಣೆ ಎ ಬ್ಲಾಕ್, ರೋಷನ್ ಮಹಮದ್ -9448812365.

ನಗರದ ಎಲ್ಲಾ ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಹಾಪ್ಕಾಮ್ಸ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.