ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೊನ್ನನಾಯ್ಕನಹಳ್ಳಿಗೆ ತೆರಳುವಾಗ ಸಿಗುವ ಹಳ್ಳಕ್ಕೆ ನಿರ್ಮಿಸಿದ್ದ ಹಳೆಯ ಸೇತುವೆ ಶಿಥಿಲಗೊಂಡಿದ್ದು ಬೀಳುವ ಸ್ಥಿತಿಯಲ್ಲಿದೆ
ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲೇ ಸಂಚರಿಸುತ್ತಿರುವ ವಾಹನಗಳು