ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ವಿವಿಧ ಶಾಲೆ, ಕಾಲೇಜು, ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿಗಳಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತಿ

ಪುರಸಭೆ: ಕಚೇರಿ ಆವರಣದಲ್ಲಿ ಪುರಸಭೆ ಪ್ರಭಾರಿ ಅಧ್ಯಕ್ಷೆ ಸುಮಯ್ಯಾಬಾನು ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು.

ಪುರಸಭಾ ಮುಖ್ಯಾಧಿಕಾರಿ ನಿರಂಜನಿ, ಪರಿಸರ ಎಂಜಿನಿಯರ್ ಉಮೇಶ್, ಕಚೇರಿ ಅಧೀಕ್ಷಕಿ ಜಯಲಕ್ಷ್ಮೀ, ಆರೋಗ್ಯ ನಿರೀಕ್ಷಕರಾದ ಶಿವರಾಜ್, ಸದಸ್ಯರು, ಮಾಜಿ ಸದಸ್ಯರು, ನಾಗರಿಕರು, ಕಚೇರಿ ಸಿಬ್ಬಂದಿ ಇದ್ದರು.

ನಾಡಕಚೇರಿ: ಉಪತಹಶೀಲ್ದಾರ್ ಆರ್. ರವಿ ರಾಷ್ಟ್ರಪಿತ ಮಹಾತ್ಮಾಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ರಾಜಸ್ವ ನಿರೀಕ್ಷಕ ಆನಂದ್ , ವಿಎ ಅಣ್ಣಪ್ಪ, ವಿವಿಧ ಗ್ರಾಮಗಳ ಕಂದಾಯ ಕಾರ್ಯದರ್ಶಿಗಳು, ಸಿಬ್ಬಂದಿ ಇದ್ದರು.