ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT
ADVERTISEMENT

ಧಾರವಾಡ | ಉದ್ದು ಬೆಳೆದ ರೈತ ಆತಂಕದಲ್ಲಿ: ಖರೀದಿ ಅವಧಿ ವಿಸ್ತರಿಸಲು ಬೇಡಿಕೆ

: ನೋಂದಾಯಿಸಿದ ಎಲ್ಲರಿಂದಲೂ ಖರೀದಿಗೆ ಆಗ್ರಹ
ರಮೇಶ ಎಸ್. ಓರಣಕರ
Published : 19 ಡಿಸೆಂಬರ್ 2025, 5:03 IST
Last Updated : 19 ಡಿಸೆಂಬರ್ 2025, 5:03 IST
ಫಾಲೋ ಮಾಡಿ
Comments
ಉಪ್ಪಿನಬೆಟಗೇರಿಯ ಪಿಕೆಪಿಎಸ್ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರದಲ್ಲಿ ರೈತರು ಮಾರಾಟ ಮಾಡಿದ ಉದ್ದಿನ ಕಾಳಿನ ಚೀಲಗಳನ್ನು ಹಮಾಲರು ಗೋದಾಮಿನಲ್ಲಿ ಸಂಗ್ರಹಿಸಿದರು
ಉಪ್ಪಿನಬೆಟಗೇರಿಯ ಪಿಕೆಪಿಎಸ್ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರದಲ್ಲಿ ರೈತರು ಮಾರಾಟ ಮಾಡಿದ ಉದ್ದಿನ ಕಾಳಿನ ಚೀಲಗಳನ್ನು ಹಮಾಲರು ಗೋದಾಮಿನಲ್ಲಿ ಸಂಗ್ರಹಿಸಿದರು
ದಿನಕ್ಕೆ 25–30 ರೈತರಂತೆ ಆರಂಭದ ದಿನದಿಂದ ಈವರೆಗೆ 650 ಜನರು ಉದ್ದಿನ ಕಾಳು ಮಾರಾಟ ಮಾಡಿದ್ದಾರೆ. ಇನ್ನೂ 850 ರೈತರಿಂದ ಖರೀದಿಸಬೇಕಿದೆ
ಸಲೀಮ್ ಅಹ್ಮದ್ ಖತೀಬ, ಪಿಕೆಪಿಎಸ್ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT