ಹುಬ್ಬಳ್ಳಿಯ ದುರ್ಗದಬೈಲ್ ಮಾರುಕಟ್ಟೆಯಲ್ಲಿ ದೀಪಾವಳಿ ಅಂಗವಾಗಿ ಬುಧವಾರ ಹಣತೆ ಖರೀದಿ ಜೋರಾಗಿ ನಡೆಯಿತು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ದೀಪಾವಳಿ ಅಂಗವಾಗಿ ಹುಬ್ಬಳ್ಳಿಯ ದುರ್ಗದಬೈಲ್ ಮಾರುಕಟ್ಟೆಯಲ್ಲಿ ಬುಧವಾರ ಕಂಡುಬಂದ ಜನಜಂಗುಳಿ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಮಳೆಯ ಆರ್ಭಟಕ್ಕೆ ಕೊಡೆಯೊಳಗೆ ಮುದುಡಿ ಕೂತ ಕುಂಬಳಕಾಯಿ ಮಾರುವ ಮಹಿಳೆ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ದೀಪಾವಳಿ ಅಂಗವಾಗಿ ಹುಬ್ಬಳ್ಳಿಯ ದುರ್ಗದಬೈಲ್ ಮಾರುಕಟ್ಟೆಯಲ್ಲಿ ಬುಧವಾರ ಮಹಿಳೆಯರು ಹೂವು ಖರೀದಿ ಮಾಡಿದರು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದುರ್ಗದಬೈಲ್ ಮಾರುಕಟ್ಟೆಯಲ್ಲಿ ಹಣತೆ ಖರೀದಿಯಲ್ಲಿ ತೊಡಗಿರುವ ಜನ –ಪ್ರಜಾವಾಣಿ ಚಿತ್ರ: ಗುರು ಹಬೀಬ