ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೋದ್‌ ಅಸೂಟಿ ₹ 16 ಕೋಟಿ ಒಡೆಯ

Published 16 ಏಪ್ರಿಲ್ 2024, 13:34 IST
Last Updated 16 ಏಪ್ರಿಲ್ 2024, 13:34 IST
ಅಕ್ಷರ ಗಾತ್ರ

ಧಾರವಾಡ: ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು ಒಟ್ಟು ₹ 16.11 ಕೋಟಿ ಆಸ್ತಿ ಹೊಂದಿದ್ದಾರೆ.

ಅವರ ಹೆಸರಿನಲ್ಲಿ 11 ವಾಹನಗಳು (ಒಂಬತ್ತು ಟಿಪ್ಪರ್‌, ಹಿಟಾಚಿ, ಜೆಸಿಬಿ ಲೋಡರ್‌ ಮತ್ತು ಕಾರು ತಲಾ 1) ಇವೆ. ಸಾಲ ₹ 4.50 ಕೋಟಿ ಇದೆ. ವಿನೋದ್‌ ಅವರ ಬಳಿ ಚಿನ್ನ 350 ಗ್ರಾ ಇದ್ದರೆ, ಅವರ ಪತ್ನಿ ಬಳಿ 50 ಗ್ರಾಂ ಚಿನ್ನ ಇದೆ.

ಪತ್ನಿ ವಸುಂಧರಾ ಹೆಸರಿನಲ್ಲಿ ₹ 3.48 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ಘೋಷಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT