ಮಂಗಳವಾರ, 17 ಮಾರ್ಚ್ 2026
×
ADVERTISEMENT

ಧಾರವಾಡ | 13ನೇ ವಾರ್ಡ್‌: ಸಿ.ಸಿ ರಸ್ತೆ, ನೀರು ಪೂರೈಕೆಗೆ ಒತ್ತು

ಗಟಾರ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ಪೌರ ಕಾರ್ಮಿಕರ ಕೊರತೆ
ಮಂಜು ಆರ್.ಗಿರಿಯಾಲ
Published : 6 ಫೆಬ್ರುವರಿ 2026, 6:17 IST
Last Updated : 6 ಫೆಬ್ರುವರಿ 2026, 6:17 IST
ADVERTISEMENT
ಫಾಲೋ ಮಾಡಿ
Comments
ಧಾರವಾಡದ ಜಿಲ್ಲಾಸ್ಪತ್ರೆ ಆವರಣದಲ್ಲಿ ಪೇವರ್ಸ್ ಅಳವಡಿಸಲಾಗಿದೆ. 
ಧಾರವಾಡದ ಜಿಲ್ಲಾಸ್ಪತ್ರೆ ಆವರಣದಲ್ಲಿ ಪೇವರ್ಸ್ ಅಳವಡಿಸಲಾಗಿದೆ. 
ಸುರೇಶ್‌ ಬೇದರೆ 
ಸುರೇಶ್‌ ಬೇದರೆ 
ವಾರ್ಡ್ ಸಂಖ್ಯೆ–13ರ ನಕ್ಷೆ
ವಾರ್ಡ್ ಸಂಖ್ಯೆ–13ರ ನಕ್ಷೆ
ವಾರ್ಡ್‍ನಲ್ಲಿ ಗಟಾರಗಳು ಹಾಳಾಗಿವೆ. ಹೊಸ ಗಟಾರಗಳನ್ನು ನಿರ್ಮಿಸಬೇಕು. ರಸ್ತೆ ಒಳಚರಂಡಿ ವ್ಯವಸ್ಥೆ ಚೆನ್ನಾಗಿದೆ.ನಿಯಮಿತವಾಗಿ ಕಸ ವಿಲೇವಾರಿಯಾಗುತ್ತದೆ.
ಮಹಾಂತೇಶಗೌಡ ಪಾಟೀಲ ನಿವಾಸಿ ಸಪ್ತಾಪುರ 
ರಸ್ತೆ ಪಕ್ಕ ವಿವಿಧಡೆ ಕಸ ಹಾಕಲಾಗುತ್ತದೆ. ‘ಬ್ಲಾಕ್ ಸ್ಪಾಟ್‘ ಸಹಿತ ವಾರ್ಡ್‌ನ ವಿವಿಧೆಡೆ ಸಿ.ಸಿ ಕ್ಯಾಮರಾ ಅಳವಡಿಸಬೇಕು. ವಾರ್ಡ್‍ನಲ್ಲಿ ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ.
ಸುಮಂತ ಶೆಟ್ಟಿ ನಿವಾಸಿ ಕುರುಪಾಲಿಸ್ ಕಾಂಪೌಂಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT