ಧಾರವಾಡ ಸುಭಾಷ ರಸ್ತೆಯಲ್ಲಿ ಗ್ರಾಹಕರು ಹೂವು ಖರೀದಿಸಿದರು
ಧಾರವಾಡದ ಮಾರುಕಟ್ಟೆಯಲ್ಲಿ ಆಕಾಶ ಬುಟ್ಟಿ ಜೋಡಿಸುತ್ತಿರುವ ವ್ಯಾಪಾರಿ
ಧಾರವಾಡದ ಸುಭಾಷ ರಸ್ತೆಯಲ್ಲಿ ಮಹಿಳೆಯೊಬ್ಬರು ಹೂವು ಖರೀಸಿದರು

ಮಕ್ಕಳಿಗೆ ಪಟಾಕಿ ಅಂದರೆ ಇಷ್ಟ. ಮಕ್ಕಳ ಇಷ್ಟವನ್ನೂ ನೋಡಿಕೊಂಡು ಪರಿಸರಕ್ಕೂ ಹಾನಿಯಾಗದಂತಹ ಪಟಾಕಿಗಳನ್ನು ಖರೀದಿಸಿದ್ದೇವೆ
ಪ್ರಕಾಶ ಮುದಗ ಧಾರವಾಡ
ಈ ಬಾರಿಯೂ ಹಬ್ಬದ ಸಂದರ್ಭದಲ್ಲಿ ತರಕಾರಿ ಹಣ್ಣು ಹೂವಿನ ದರ ಹೆಚ್ಚಾಗಿದೆ. ಆದರೆ ಕೊಂಡುಕೊಳ್ಳುವ ಅನಿವಾರ್ಯತೆ ನಮಗಿದೆ
ಸಿದ್ದರಾಮ ಹಡಪದ ಧಾರವಾಡ