ಹುಬ್ಬಳ್ಳಿ–ತಿರುಪತಿ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ
ಹುಬ್ಬಳ್ಳಿ: ಗುಂತಕಲ್ ವಿಭಾಗದಲ್ಲಿ ಎರಡು ಬ್ರಿಡ್ಜ್‌ಗಳು ಮರುನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ ತಾತ್ಕಾಲಿಕವಾಗಿ ಹುಬ್ಬಳ್ಳಿ–ತಿರುಪತಿ ಪ್ಯಾಸೇಂಜರ್ ರೈಲು ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಹುಬ್ಬಳ್ಳಿ–ತಿರುಪತಿ ನಡುವೆ ಜುಲೈ 3, 4, 6 ಮತ್ತು 7ರಂದು, ತಿರುಪತಿ–ಹುಬ್ಬಳ್ಳಿ ನಡುವೆ ಜು. 3, 5 ಮತ್ತು 6ರಂದು ರೈಲು ಸಂಚರಿಸುವುದಿಲ್ಲ. ಜು. 3, 5 ಮತ್ತು 6ರಂದು ಗುಂತಕಲ್–ಹಿಂದುಪುರ ಹಾಗೂ 3, 4, 6 ಮತ್ತು 7ರಂದು ಹಿಂದುಪುರ–ಗುಂತಕಲ್ ನಡುವಣ ರೈಲು ಸಂಚಾರಿಸುವುದಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.