ಈ ಬಸ್ಸುಗಳು ಹುಬ್ಬಳ್ಳಿಯ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಹೊರಟು ಹೊಸೂರು ಬಸ್ ನಿಲ್ದಾಣದ ಮೂಲಕ ವಿಜಯಪುರಕ್ಕೆ ಸಂಚರಿಸುತ್ತವೆ.
ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಬೆಳಿಗ್ಗೆ 6–20, 7–30, 8–15, 10–30, ಮಧ್ಯಾಹ್ನ 12–01, 1–30 ಸಂಜೆ 6–15, ಹಾಗೂ 6-45 ಹೊರಡುತ್ತವೆ. ವಿಜಯಪುರದಿಂದ ಹುಬ್ಬಳ್ಳಿಗೆ ಬೆಳಿಗ್ಗೆ 6, 11–10, ಮಧ್ಯಾಹ್ನ 12–45, 2, 3–45 ಸಂಜೆ 5, 7–10 ಹಾಗೂ ರಾತ್ರಿ 11.15ಕ್ಕೆ ಹೊರಡಲಿವೆ.