‘ರಾಷ್ಟ್ರಪಿತ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಸಮಾವೇಶ ಜರುಗಿ ಇಂದಿಗೆ ನೂರು ವಸಂತ ಸಂದ ಸವಿನೆನಪಿಗಾಗಿ ಕಾಂಗ್ರೆಸ್ ಪಕ್ಷವು ಈ ವರ್ಷ ಪೂರ್ತಿ ವಿಶಿಷ್ಟ ರೀತಿಯಿಂದ ಆಚರಿಸುತ್ತಿದ್ದಾರೆ. ನಾನು ಸಹ ಗಾಂಧಿಯವರ ಅಭಿಮಾನಿಯಾಗಿದ್ದು ಕಾಲ್ನಡಿಗೆ ಮೂಲಕ ನಮನ ಸಲ್ಲಿಸುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ಹೇಳಿದರು.