ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Mahatma Gandhi jayathi

ADVERTISEMENT

ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ

Amit Shah Make in India: ದೇಶದ ಪ್ರತಿಯೊಂದು ಕುಟುಂಬವು ಪ್ರತಿ ವರ್ಷ ಕನಿಷ್ಠ ₹5,000 ಮೌಲ್ಯದ ಖಾದಿ ಉತ್ಪನ್ನಗಳನ್ನು ಖರೀದಿಸಲು ನಿರ್ಧರಿಸಬೇಕು. ಇದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅವರ ಜೀವನದಲ್ಲಿ ಬೆಳಕನ್ನು ತರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 2 ಅಕ್ಟೋಬರ್ 2025, 13:05 IST
ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ

‘ಗಾಂಧಿ ಭಾರತ’ ಶತಮಾನೋತ್ಸವ ಸಮಿತಿಯಿಂದ ರಾಜ್ಯದಾದ್ಯಂತ ‘ಗಾಂಧಿ ಜಯಂತಿ’

Gandhi Bharat Committee: ಗಾಂಧಿ ಜಯಂತಿಯನ್ನು ರಾಜ್ಯದಾದ್ಯಂತ ಗಾಂಧಿ ಜ್ಯೋತಿ ಯಾತ್ರೆ, ಧ್ಯಾನಮಗ್ನ ಪ್ರತಿಮೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲು ‘ಗಾಂಧಿ ಭಾರತ’ ಶತಮಾನೋತ್ಸವ ಸಮಿತಿ ನಿರ್ಧರಿಸಿದೆ.
Last Updated 23 ಆಗಸ್ಟ್ 2025, 16:04 IST
‘ಗಾಂಧಿ ಭಾರತ’ ಶತಮಾನೋತ್ಸವ ಸಮಿತಿಯಿಂದ ರಾಜ್ಯದಾದ್ಯಂತ ‘ಗಾಂಧಿ ಜಯಂತಿ’

ಕಿವುಡ ಮಕ್ಕಳ ಶಾಲೆಯಲ್ಲಿ ಗಾಂಧಿ ಜಯಂತಿ

ಬೆಳಗಾವಿ: ಇಲ್ಲಿನ ಆಜಮ್‌ ನಗರದ ಸರ್ಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ ಬುಧವಾರ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.
Last Updated 2 ಅಕ್ಟೋಬರ್ 2024, 16:26 IST
fallback

‘ದೇಶ ಕಂಡ ಅಪ್ರತಿಮ ರಾಜಕಾರಣಿ ಶಾಸ್ತ್ರಿ’

ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಹೋರಾಟ ನಡೆಸಿದ ಮಹಾನ್‌ ಚೇತನ : ಬಸವರಾಜ ಶಿವಣ್ಣನವರ ಅಭಿಮತ    
Last Updated 2 ಅಕ್ಟೋಬರ್ 2024, 16:23 IST
‘ದೇಶ ಕಂಡ ಅಪ್ರತಿಮ ರಾಜಕಾರಣಿ ಶಾಸ್ತ್ರಿ’

‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ’ ಅಭಿಯಾನಕ್ಕೆ ಚಾಲನೆ

‘ಆಯಾ ಪ್ರದೇಶದಲ್ಲಿ ಕುಟುಂಬವೊಂದಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿ ಇದ್ದು, ಗಂಡು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಯ್ಯ ಕೊರವನವರ ಹೇಳಿದರು.
Last Updated 2 ಅಕ್ಟೋಬರ್ 2024, 16:20 IST
‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ’ ಅಭಿಯಾನಕ್ಕೆ ಚಾಲನೆ

ಶಾಂತಿಯಿಂದಲೇ ಜಗದ ಹೃದಯ ಗೆದ್ದ ರಾಷ್ಟ್ರಪಿತ: ಬಿ.ಎಫ್. ದಂಡಿನ

‘ಮಹಾತ್ಮ ಗಾಂಧಿ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಗಾಂಧೀಜಿ ಪ್ರತಿಯೊಬ್ಬ ಭಾರತೀಯನ ಮನಸಿನಲ್ಲಿ ಸದಾ ಜಾಗೃತವಾಗಿರುವ ಒಂದು ಶಕ್ತಿ’ ಎಂದು ಕನಕದಾಸ ಶಿಕ್ಷಣ ಸಮಿತಿಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಿ.ಎಫ್. ದಂಡಿನ ಹೇಳಿದರು.
Last Updated 2 ಅಕ್ಟೋಬರ್ 2024, 16:16 IST
ಶಾಂತಿಯಿಂದಲೇ ಜಗದ ಹೃದಯ ಗೆದ್ದ ರಾಷ್ಟ್ರಪಿತ: ಬಿ.ಎಫ್. ದಂಡಿನ

ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಚಾಲನೆ

ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದ ಕೆಎಲ್ಇ ಸಂಸ್ಥೆಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ...
Last Updated 2 ಅಕ್ಟೋಬರ್ 2024, 16:15 IST
ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಚಾಲನೆ
ADVERTISEMENT

ಗಾಂಧಿ ಜಯಂತಿ: ಸಂಶಿಯಿಂದ ಕುಂದಗೋಳವರೆಗೆ ಕಾಲ್ನಡಿಗೆ

ಸಂಶಿ ಗ್ರಾಮ ಪಂಚಾಯಿತಿ ಸದಸ್ಯ ಹನಮಂತ ಲಕ್ಷ್ಮೇಶ್ವರ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸಂಶಿಯಿಂದ ಕುಂದಗೋಳವರೆಗೆ 14 ಕಿಲೋ ಮೀಟರ್ ಬರಿಗಾಲಿನಲ್ಲಿ ನಡೆದು ಬಂದು ಗಾಂಧಿ ಮೂರ್ತಿಗೆ ಗೌರವ ಸಲ್ಲಿಸಿದರು.
Last Updated 2 ಅಕ್ಟೋಬರ್ 2024, 16:15 IST
ಗಾಂಧಿ ಜಯಂತಿ: ಸಂಶಿಯಿಂದ ಕುಂದಗೋಳವರೆಗೆ ಕಾಲ್ನಡಿಗೆ

ಗಾಂಧೀಜಿ ನಿಸ್ವಾರ್ಥ ಸೇವೆ ಅವಿಸ್ಮರಣೀಯ: ಎಸ್.ವಿ.ಸಂಕನೂರ ಅಭಿಮತ

ಗಾಂಧಿ ಜಯಂತಿ ಆಚರಣೆ
Last Updated 2 ಅಕ್ಟೋಬರ್ 2024, 16:14 IST
ಗಾಂಧೀಜಿ ನಿಸ್ವಾರ್ಥ ಸೇವೆ ಅವಿಸ್ಮರಣೀಯ: ಎಸ್.ವಿ.ಸಂಕನೂರ ಅಭಿಮತ

ಅಹಿಂಸೆಯಿಂದಷ್ಟೇ ಶಾಂತಿ ಸ್ಥಾಪನೆ: ಮೋರನಾಳ

‘ಮಹಾತ್ಮ ಗಾಂಧಿ ಅವರು ಪ್ರತಿಪಾದಿಸಿದ್ದ ಸತ್ಯ ಹಾಗೂ ಅಹಿಂಸೆಗಳು ಸರ್ವಕಾಲಕ್ಕೂ ಪ್ರಸ್ತುತ. ಸತ್ಯ ಹಾಗೂ ಅಹಿಂಸೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ’ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ ತಿಳಿಸಿದರು.
Last Updated 2 ಅಕ್ಟೋಬರ್ 2024, 16:13 IST
ಅಹಿಂಸೆಯಿಂದಷ್ಟೇ ಶಾಂತಿ ಸ್ಥಾಪನೆ: ಮೋರನಾಳ
ADVERTISEMENT
ADVERTISEMENT
ADVERTISEMENT