ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Lal Bahadur Shastri

ADVERTISEMENT

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸ್ತ್ರಿ ಮೊಮ್ಮಗ ವಿಭಾಕರ್‌

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾರೆ.
Last Updated 14 ಫೆಬ್ರುವರಿ 2024, 12:20 IST
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸ್ತ್ರಿ ಮೊಮ್ಮಗ ವಿಭಾಕರ್‌

Lal Bahadur Shastri: ಶಾಸ್ತ್ರಿ ಪುಣ್ಯಸ್ಮರಣೆಗೆ ಗಣ್ಯರಿಂದ ನಮನ

ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆ ಅಂಗವಾಗಿ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
Last Updated 11 ಜನವರಿ 2024, 7:46 IST
Lal Bahadur Shastri: ಶಾಸ್ತ್ರಿ ಪುಣ್ಯಸ್ಮರಣೆಗೆ ಗಣ್ಯರಿಂದ ನಮನ

ರೈಲು ಅಪಘಾತಗಳಾದಾಗ ರಾಜೀನಾಮೆ ನೀಡಿದ ಸಚಿವರು ಯಾರ್‍ಯಾರು?

ಬಾಲಸೋರ್ ರೈಲು ದುರಂತದ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್‌ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಈ ಹಿಂದೆ ಇಂಥದ್ದೇ ಅಪಘಾತಗಳು ನಡೆದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ನಿತೀಶ್ ಕುಮಾರ್ ಮಾತ್ರ ರಾಜೀನಾಮೆ ಸಲ್ಲಿಸಿದ್ದರು.
Last Updated 4 ಜೂನ್ 2023, 23:35 IST
ರೈಲು ಅಪಘಾತಗಳಾದಾಗ ರಾಜೀನಾಮೆ ನೀಡಿದ ಸಚಿವರು ಯಾರ್‍ಯಾರು?

ಸಂಗತ | ಇಂಥ ಸಾಧಕರಲ್ಲವೇ ನಮಗೆ ಮಾದರಿ?

ಸಂತಸದೃಶರು ನಮ್ಮನ್ನು ಪ್ರಭಾವಿಸಬೇಕಲ್ಲದೆ, ಅಧಿಕಾರ, ಅಂತಸ್ತಿಗಾಗಿ ಹಪಹಪಿಸುವ ಇಂದಿನ ನಾಯಕರೇ ನಮಗೆ ಮಾದರಿಯಾಗುವುದಾದರೆ...
Last Updated 9 ಮಾರ್ಚ್ 2023, 19:31 IST
ಸಂಗತ | ಇಂಥ ಸಾಧಕರಲ್ಲವೇ ನಮಗೆ ಮಾದರಿ?

Lal Bahadur Shastri: ಪಾಕ್ ಆಕ್ರಮಣಶೀಲತೆಗೆ ದಿಟ್ಟ ಉತ್ತರ ನೀಡಿದ್ದ ಧೀಮಂತ ನಾಯಕ

"ನಾವು ಇಷ್ಟು ಕಾಲ ಸಾಕಷ್ಟು ಸಂಯಮದಿಂದಲೇ ನಡೆದುಕೊಳ್ಳುತ್ತಾ ಬಂದೆವು. ಆದರೆ ಈಗ ಮರಳಿನ ಗಡಿಯಾರದ ಸಮಯ ಮುಗಿಯುತ್ತಾ ಬಂದಿದೆ" ಎಂದು ಆಗಿನ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮೇ 3, 1965ರಂದು ಸಂಸತ್ತಿನಲ್ಲಿ ಹೇಳಿದ್ದರು. ಅವರು ಯಥಾಸ್ಥಿತಿ ಸ್ಥಾಪನೆಯಾಗದ ಹೊರತು ರಣ್ ಆಫ್ ಕಚ್ ಪ್ರದೇಶದಲ್ಲಿ ಪಾಕಿಸ್ತಾನದೊಡನೆ ಕದನ ವಿರಾಮ ಸಾಧ್ಯವೇ ಇಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಸಂಸತ್ತಿನಲ್ಲಿ ದಿನ ಪೂರ್ತಿ ಚರ್ಚೆಗಳು ನಡೆದಿದ್ದವು.
Last Updated 11 ಜನವರಿ 2023, 7:35 IST
Lal Bahadur Shastri: ಪಾಕ್ ಆಕ್ರಮಣಶೀಲತೆಗೆ ದಿಟ್ಟ ಉತ್ತರ ನೀಡಿದ್ದ ಧೀಮಂತ ನಾಯಕ

ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ: ಮೋದಿ ಸೇರಿ ಪ್ರಮುಖ ನಾಯಕರ ಗೌರವ ನಮನ

ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ 117ನೇ ಜನ್ಮದಿನವನ್ನು ಇಂದು(ಶನಿವಾರ) ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರಮುಖ ನಾಯಕರು ಶಾಸ್ತ್ರಿ ಅವರ ಸಮಾಧಿ ಸ್ಥಳವಾದ ವಿಜಯ್‌ ಘಾಟ್‌ಗೆ ತೆರಳಿ ಗೌರವ ಸಲ್ಲಿಸಿದ್ದಾರೆ.
Last Updated 2 ಅಕ್ಟೋಬರ್ 2021, 8:38 IST
ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ: ಮೋದಿ ಸೇರಿ ಪ್ರಮುಖ ನಾಯಕರ ಗೌರವ ನಮನ

ಗಾಂಧಿ ಜಯಂತಿ: ರಾಜ್‌ಘಾಟ್‌ನಲ್ಲಿ ಮೋದಿ, ಸೋನಿಯಾ ಸೇರಿ ಗಣ್ಯರಿಂದ ನಮನ

ದೇಶದಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 152ನೇ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ 117ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ.
Last Updated 2 ಅಕ್ಟೋಬರ್ 2021, 4:13 IST
ಗಾಂಧಿ ಜಯಂತಿ: ರಾಜ್‌ಘಾಟ್‌ನಲ್ಲಿ ಮೋದಿ, ಸೋನಿಯಾ ಸೇರಿ ಗಣ್ಯರಿಂದ ನಮನ
ADVERTISEMENT

ಬಾಪುವಿನ ಉದಾತ್ತ ತತ್ವಗಳು ಜಗತ್ತಿಗೆ ಪ್ರಸ್ತುತ: ಗಾಂಧಿ ಜಯಂತಿಗೆ ಮೋದಿ ಶುಭಾಶಯ

ದೇಶದಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ.
Last Updated 2 ಅಕ್ಟೋಬರ್ 2021, 3:11 IST
ಬಾಪುವಿನ ಉದಾತ್ತ ತತ್ವಗಳು ಜಗತ್ತಿಗೆ ಪ್ರಸ್ತುತ: ಗಾಂಧಿ ಜಯಂತಿಗೆ ಮೋದಿ ಶುಭಾಶಯ

ಲಾಲ್‌ ಬಹದೂರ್‌ ಶಾಸ್ತ್ರಿ ಅವರ ಹೊಸ ರೂಪ ಬರುತ್ತದೆ: ನೆಟ್ಟಿಗರ ಪೂರ್ವ ಗ್ರಹಿಕೆ!

ವಿಮಾನದಲ್ಲಿ ಕಡತಗಳನ್ನು ಪರಿಶೀಲಿಸುತ್ತಿರುವ ಫೋಟೋ ಹೊಸ ರೂಪದಲ್ಲಿ ಶೀಘ್ರದಲ್ಲೇ ಬರುತ್ತದೆ ಎಂದಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕಡತಗಳ ಪರಿಶೀಲನೆಯ ಫೋಟೋ ಪ್ರತ್ಯಕ್ಷವಾಗಿದೆ.
Last Updated 23 ಸೆಪ್ಟೆಂಬರ್ 2021, 11:47 IST
ಲಾಲ್‌ ಬಹದೂರ್‌ ಶಾಸ್ತ್ರಿ ಅವರ ಹೊಸ ರೂಪ ಬರುತ್ತದೆ: ನೆಟ್ಟಿಗರ ಪೂರ್ವ ಗ್ರಹಿಕೆ!

ದೀರ್ಘ ವಿಮಾನ ಪ್ರಯಾಣವೆಂದರೆ ಕಡತಗಳ ಕೆಲಸ: ನರೇಂದ್ರ ಮೋದಿ

'ದೀರ್ಘ ವಿಮಾನ ಪ್ರಯಾಣದ ಮತ್ತೊಂದು ಅರ್ಥವೆಂದರೆ ಕಾಗದ ಪತ್ರಗಳ ಮತ್ತು ಇತರ ಕಡತಗಳ ಕೆಲಸವನ್ನು ನಿರ್ವಹಿಸಲು ಸಿಗುವ ಅವಕಾಶ' ಎಂದು ಟ್ವೀಟ್‌ನಲ್ಲಿನರೇಂದ್ರಮೋದಿಬರೆದಿದ್ದಾರೆ.
Last Updated 23 ಸೆಪ್ಟೆಂಬರ್ 2021, 11:28 IST
ದೀರ್ಘ ವಿಮಾನ ಪ್ರಯಾಣವೆಂದರೆ ಕಡತಗಳ ಕೆಲಸ: ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT