ಗುರುವಾರ , ಮೇ 26, 2022
30 °C

ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವಲಗುಂದ: ಪಟ್ಟಣದಲ್ಲಿ ಈದ್ ಉಲ್ ಫಿತ್ರ್‌ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹಜರತ್ ಸೈಯದ್ ಸಲೀಂ ಖಾಜಿ ಸಾಮೂಹಿಕ ಪ್ರಾರ್ಥನೆ ನೇತೃತ್ವ ವಹಿಸಿದ್ದರು. ಜನಾಬ್ ಅಜೀಜ್‌ ಖತೀಬ್ ಅವರು ಖುತುಬಾ ಪಠಣ ಮಾಡಿದರು. ಅಂಜುಮನ್ ಅಧ್ಯಕ್ಷ ಅಬ್ಬಾಸ ದೇವರಿಡು, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಕೋರಿದರು.

ದಾವಲಸಾಬ ಮಸೂತಿ, ಉಸ್ಮಾನ್ ಬಬರ್ಚೀ, ಸೈಪುದ್ದಿನ ಅವರಾಡಿ, ಎ.ಎಂ.ನದಾಫ, ನದಾಫ ಸಂಘದ ಅಧ್ಯಕ್ಷ ಖಲಾಂದರ ಜಿಗಳುರ, ಮಲಂಗಸಾಬ ನದಾಫ, ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ಮಕ್ಸುದ ಖುದಾವಂದ, ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು