ಭಾನುವಾರ, ಆಗಸ್ಟ್ 14, 2022
20 °C

ವಿವಿಧೆಡೆ ವಿದ್ಯುತ್ ವ್ಯತ್ಯಯ ಜೂನ್ 23ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನವನಗರದ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಜೂನ್ 23ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ವ್ಯತ್ಯಯ: ನವನಗರ, ನಂದಿ ಬಡಾವಣೆ, ಹಳೇ ಕೆ.ಎಚ್.ಬಿ, ಸಿ.ಸಿ. ಬ್ಯಾಂಕ್ ಕಾಲೊನಿ, ಅಧ್ಯಾಪಕ ನಗರ, ಅಮರಗೋಳ, ಎ.ಪಿ.ಎಂ.ಸಿ, ಬೃಂದಾವನ ಲೇಔಟ್, ಮಾಯಕರ ಕಾಲೊನಿ, ಅಶ್ವಮೇಧ ಪಾರ್ಕ್, ಈಶ್ವರ ನಗರ, ಪಿ.ಬಿ. ರಸ್ತೆ, ಭೈರಿದೇವರಕೊಪ್ಪ, ಆರ್.ಎನ್.ಎಸ್. ಸದಾಶಿವನಗರ, ಬಾಲಾಜಿ ನಗರ, ಶಿವಾನಂದನಗರ, ಪಂಚಾಕ್ಷರಿನಗರ, ಪ್ರಜಾನಗರ, ಶಾಂತನಗರ, ಗಾಮನಗಟ್ಟಿ, ಫೇಸ್-1 ಮತ್ತು  ಫೇಸ್-2, ಸಿಟಿ ಪಾರ್ಕ್, ಗಾಂಧಿನಗರ, ಉಣಕಲ್, ತಾರಿಹಾಳ ರಸ್ತೆ, ಕರಿಯಮ್ಮ ಬಡಾವಣೆ, ಹನುಮಂತ ನಗರ,  ವಿಮಾನ ನಿಲ್ದಾಣ ಕಾಂಪೌಂಡ್, ನಾಕೋಡ ಬಡಾವಣೆ, ಮೈಲಾರಲಿಂಗ ನಗರ, ಸುತಗಟ್ಟಿ, ಅಮರನಗರ, ಕನಕನಗರ, ಬಸವೇಶ್ವರ ಉದ್ಯಾನ, ಶಾಂತಿನಿಕೇತನ, ರೇಣುಕಾ ನಗರ, ಸಂಗೊಳ್ಳಿ ರಾಯಣ್ಣನಗರ, ಯು.ಆರ್.ಎಲ್. ಬಡಾವಣೆ, ಸಪ್ತಗಿರಿ ಬಡಾವಣೆ, ಅಂಕೋಲೆಕರ ಬಡಾವಣೆ, ಬೃಂದಾವನ ಕಾಲೊನಿ ಹಾಗೂ ಸುತ್ತಲಿನ ಪ್ರದೇಶಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು