ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆಗಳು

ADVERTISEMENT

ಟೇಬಲ್‌ ಟೆನಿಸ್‌: ಹರ್ಮೀತ್‌–ಯಶಸ್ವಿನಿ ಜೋಡಿ ಫೈನಲ್‌ಗೆ

ಡಬ್ಲ್ಯುಟಿಟಿ ಸ್ಟಾರ್‌ ಕಂಟೆಂಡರ್‌ ಟೇಬಲ್‌ ಟೆನಿಸ್‌ ಟೂರ್ನಿ
Last Updated 14 ಫೆಬ್ರುವರಿ 2026, 23:44 IST
ಟೇಬಲ್‌ ಟೆನಿಸ್‌: ಹರ್ಮೀತ್‌–ಯಶಸ್ವಿನಿ ಜೋಡಿ ಫೈನಲ್‌ಗೆ

ಬ್ಯಾಸ್ಕೆಟ್‌ಬಾಲ್‌: ಜೈನ್‌ ವಿ.ವಿ ಚಾಂಪಿಯನ್

All India Inter University Basketball: ಜೈನ್‌ ವಿಶ್ವವಿದ್ಯಾಲಯ ತಂಡವು ಅಖಿಲ ಭಾರತ ಅಂತರ ವಿ.ವಿ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
Last Updated 14 ಫೆಬ್ರುವರಿ 2026, 23:36 IST
ಬ್ಯಾಸ್ಕೆಟ್‌ಬಾಲ್‌: ಜೈನ್‌ ವಿ.ವಿ ಚಾಂಪಿಯನ್

ಪ್ರೊ ಲೀಗ್‌: ಭಾರತಕ್ಕೆ ಹ್ಯಾಟ್ರಿಕ್‌ ಸೋಲು

India vs Belgium: ಎಫ್‌ಐಎಚ್ ಪ್ರೊ ಲೀಗ್‌ನ ರೂರ್ಕೆಲಾ ಲೆಗ್‌ನಲ್ಲಿ ಭಾರತ ಪುರುಷರ ಹಾಕಿ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು 2-4 ಅಂತರದಿಂದ ಬೆಲ್ಜಿಯಂ ವಿರುದ್ಧ ಸೋಲು ಅನುಭವಿಸಿದೆ.
Last Updated 14 ಫೆಬ್ರುವರಿ 2026, 19:46 IST
ಪ್ರೊ ಲೀಗ್‌: ಭಾರತಕ್ಕೆ ಹ್ಯಾಟ್ರಿಕ್‌ ಸೋಲು

ಹೋಟೆಲ್‌ಗೆ ಹಣ ಪಾವತಿಸಲಾಗದೆ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಉಳಿದ ಪಾಕಿಸ್ತಾನ ತಂಡ!

Pakistan Hockey Team: ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಪಾಕಿಸ್ತಾನದ ಹಾಕಿ ತಂಡ ವಾಸ್ತವ್ಯ ಹೂಡಬೇಕಿದ್ದ ಹೋಟೆಲ್‌ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದುಮಾಡಲಾಯಿತು. ಪರಿಣಾಮ ರಾಜಧಾನಿ ಕೆನ್‌ಬೆರಾ ತಲುಪಿದ ಆಟಗಾರರು ಗಂಟೆಗಟ್ಟಲೆ ರಸ್ತೆ ಬದಿ ಕಳೆಯಬೇಕಾಯಿತು.
Last Updated 14 ಫೆಬ್ರುವರಿ 2026, 2:19 IST
ಹೋಟೆಲ್‌ಗೆ ಹಣ ಪಾವತಿಸಲಾಗದೆ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಉಳಿದ ಪಾಕಿಸ್ತಾನ ತಂಡ!

ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಜೈನ್‌, ಪಂಜಾಬ್‌ ವಿ.ವಿ

Jain University: ಆತಿಥೇಯ ಜೈನ್‌ ವಿಶ್ವವಿದ್ಯಾಲಯ ತಂಡವು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿತು.
Last Updated 13 ಫೆಬ್ರುವರಿ 2026, 23:52 IST
ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಜೈನ್‌, ಪಂಜಾಬ್‌ ವಿ.ವಿ

ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌: ಮರಿಯನ್ಸ್‌ಗೆ ಪ್ರಶಸ್ತಿ

Basketball Winner: ಓಂ ಶೆಟ್ಟಿ ಮತ್ತು ರಿಷಬ್‌ ಕುಮಾರ್‌ ಅವರ ಅಮೋಘ ಆಟದ ನೆರವಿನಿಂದ ಮರಿಯನ್ಸ್ ಬಿ.ಸಿ ಚಿಕ್ಕಮಗಳೂರು ತಂಡವು ಕರ್ನಾಟಕ ಗ್ರಾಮೀಣ ಲೀಗ್‌ ಪುರುಷರ ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌ನ 7ನೇ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
Last Updated 13 ಫೆಬ್ರುವರಿ 2026, 23:40 IST
ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌: ಮರಿಯನ್ಸ್‌ಗೆ ಪ್ರಶಸ್ತಿ

ಏಷ್ಯನ್‌ ಶೂಟಿಂಗ್‌ | 25 ಮೀ. ಸೆಂಟರ್‌ ಫೈರ್‌: ಭಾರತ ಕ್ಲೀನ್‌ಸ್ವೀಪ್‌

ಅಂತಿಮ ದಿನವೂ ಆತಿಥೇಯ ಶೂಟರ್‌ಗಳ ಪ್ರಾಬಲ್ಯ
Last Updated 13 ಫೆಬ್ರುವರಿ 2026, 15:50 IST
ಏಷ್ಯನ್‌ ಶೂಟಿಂಗ್‌ | 25 ಮೀ. ಸೆಂಟರ್‌ ಫೈರ್‌: ಭಾರತ ಕ್ಲೀನ್‌ಸ್ವೀಪ್‌
ADVERTISEMENT

ಹುಬ್ಬಳ್ಳಿ: ಕ್ರೀಡಾ ಸಂಕೀರ್ಣ ಉದ್ಘಾಟನೆಗೆ ಸಿದ್ಧ; 22 ಕ್ರೀಡೆಗಳಿಗೆ ಅಂಕಣ

ಸ್ಮಾರ್ಟ್‌ ಸಿಟಿ ಯೋಜನೆ ಅನುದಾನದಲ್ಲಿ ನಿರ್ಮಾಣ; 22 ಕ್ರೀಡೆಗಳಿಗೆ ಅಂಕಣ
Last Updated 13 ಫೆಬ್ರುವರಿ 2026, 0:30 IST
ಹುಬ್ಬಳ್ಳಿ: ಕ್ರೀಡಾ ಸಂಕೀರ್ಣ ಉದ್ಘಾಟನೆಗೆ ಸಿದ್ಧ; 22 ಕ್ರೀಡೆಗಳಿಗೆ ಅಂಕಣ

ಪ್ರೊ ಲೀಗ್ ಹಾಕಿ: ಭಾರತ ವಿರುದ್ಧ ಅರ್ಜೆಂಟೀನಾಕ್ಕೆ ದಾಖಲೆ ಜಯ

Pro League Hockey: ಆತಿಥೇಯ ಭಾರತ ತಂಡವು ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಶುಕ್ರವಾರ ಅರ್ಜೆಂಟೀನಾ ತಂಡದ ಕೈಲಿ 0–8 ಗೋಲುಗಳ ದಾಖಲೆ ಅಂತರದ ಸೋಲು ಅನುಭವಿಸಿತು. ಈ ಬಾರಿಯ ಋತುವಿನಲ್ಲಿ ಭಾರತ ತಂಡಕ್ಕೆ ಎರಡು ದಿನಗಳಲ್ಲಿ ಇದು ಎರಡನೇ ಸೋಲು ಎನಿಸಿತು.
Last Updated 13 ಫೆಬ್ರುವರಿ 2026, 0:03 IST
ಪ್ರೊ ಲೀಗ್ ಹಾಕಿ: ಭಾರತ ವಿರುದ್ಧ ಅರ್ಜೆಂಟೀನಾಕ್ಕೆ ದಾಖಲೆ ಜಯ

ಬ್ಯಾಸ್ಕೆಟ್‌ಬಾಲ್: ಕ್ವಾರ್ಟರ್‌ ಫೈನಲ್‌ಗೆ ಜೈನ್‌ ವಿ.ವಿ

All India University: ಜೈನ್ ವಿಶ್ವವಿದ್ಯಾಲಯ, ಎಸ್‌ಆರ್‌ಎಂ ವಿಶ್ವ ವಿದ್ಯಾಲಯ ತಂಡಗಳು ಗುರುವಾರ ಅಖಿಲ ಭಾರತ ಅಂತರ ವಿಶ್ವ ವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದವು.
Last Updated 12 ಫೆಬ್ರುವರಿ 2026, 23:12 IST
ಬ್ಯಾಸ್ಕೆಟ್‌ಬಾಲ್: ಕ್ವಾರ್ಟರ್‌ ಫೈನಲ್‌ಗೆ ಜೈನ್‌ ವಿ.ವಿ
ADVERTISEMENT
ADVERTISEMENT
ADVERTISEMENT