ಮಂಗಳವಾರ, 3 ಮಾರ್ಚ್ 2026
×
ADVERTISEMENT

ಹುಬ್ಬಳ್ಳಿ| ನನಸಾಗದ ಟ್ರಕ್ ಟರ್ಮಿನಲ್ ಕನಸು: ಭರವಸೆ ಹೊರತಾಗಿ ಬೇರೇನೂ ಸಿಕ್ಕಿಲ್ಲ

Published : 29 ನವೆಂಬರ್ 2025, 5:41 IST
Last Updated : 29 ನವೆಂಬರ್ 2025, 5:41 IST
ADVERTISEMENT
ಫಾಲೋ ಮಾಡಿ
Comments
ಟರ್ಮಿನಲ್ ಆರಂಭಕ್ಕೆ ಇದ್ದ ಎಲ್ಲ ಸಮಸ್ಯೆಗಳು ಪರಿಹಾರವಾಗಿವೆ. ಡಿ.1ರಂದು ಹುಬ್ಬಳ್ಳಿಗೆ ಬಂದು ಹುಡಾ ಅಧ್ಯಕ್ಷರೊಂದಿಗೆ ಚರ್ಚಿಸುವೆ. ನಿರಾಕ್ಷೇಪಣಾ ಪತ್ರ ಸಿಗಬೇಕಿದೆ.
ವೈ. ಸಯೀದ್ ಅಹ್ಮದ್ ಅಧ್ಯಕ್ಷ ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಗಮ
ಟರ್ಮಿನಲ್ ನಿರ್ಮಾಣವಾದರೆ ದೊಡ್ಡ ಲಾರಿಗಳು ನಗರದೊಳಕ್ಕೆ ಪ್ರವೇಶಿಸುವುದು ತಪ್ಪಿಸಬಹುದು. ವಾಹನಗಳ ಸಂಚಾರ ದಟ್ಟಣೆ ಕಡಿಮೆ ಆಗುತ್ತದೆ. ವಾಯು ಮಾಲಿನ್ಯವೂ ತಗ್ಗುತ್ತದೆ. ಉದ್ಯೋಗಾವಕಾಶವೂ ಸೃಷ್ಟಿ ಆಗುತ್ತದೆ.
ರವೀಂದ್ರ ಬೆಳಮಕರ ಗೌರವ ಕಾರ್ಯದರ್ಶಿ ಹುಬ್ಬಳ್ಳಿ–ಧಾರವಾಡ ಸರಕು ಸಾಗಣೆದಾರರು ಮತ್ತು ಲಾರಿ ಮಾಲೀಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT