ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ನರೇಗಲ್:‌ ಜ್ಞಾನದ ಅರಿವು ನೀಡಿದ ಅಕ್ಷರ ಜಾತ್ರೆ!

ಚಂದ್ರು ಎಂ. ರಾಥೋಡ್‌
Published : 30 ಡಿಸೆಂಬರ್ 2025, 4:53 IST
Last Updated : 30 ಡಿಸೆಂಬರ್ 2025, 4:53 IST
ಫಾಲೋ ಮಾಡಿ
Comments
ನರೇಗಲ್‌ ಪಟ್ಟಣದ ಅನ್ನದಾನೇಶ್ವರ ಕಾಲೇಜಿನಲ್ಲಿ ಅಕ್ಷರ ಜಾತ್ರೆ ಅಂಗವಾಗಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಮಕ್ಕಳು
ನರೇಗಲ್‌ ಪಟ್ಟಣದ ಅನ್ನದಾನೇಶ್ವರ ಕಾಲೇಜಿನಲ್ಲಿ ಅಕ್ಷರ ಜಾತ್ರೆ ಅಂಗವಾಗಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಮಕ್ಕಳು
ಅಕ್ಷರ ಜಾತ್ರೆಯ ತೇರು
ಅಕ್ಷರ ಜಾತ್ರೆಯ ತೇರು
ಹಾಲಕೆರೆ ಮಠದ ಶ್ರೀಗಳು ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಅಕ್ಷರ ಜಾತ್ರೆಯನ್ನು ಆಚರಿಸಿದ್ದು ಹಾಗೂ ಇತರೆ ಜಾತ್ರೆಗಳಿಗೆ ಕೊಡುವ ಮಹತ್ವ ಅಕ್ಷರ ಜಾತ್ರೆಗೂ ಕೊಡಬೇಕು ಎನ್ನುವ ಸಂದೇಶ ನೀಡಿದ್ದು ಶ್ಲಾಘನೀಯ
ಜಿ.ಎಸ್.‌ಪಾಟೀಲ, ರೋಣ ಶಾಸಕ
ಅನ್ನ ಅಕ್ಷರಕ್ಕೆ ಮಹತ್ವ ನೀಡಿರುವ ನಮ್ಮ ಮಠದ ಹಿರಿಯ ಶ್ರೀಗಳು ಸ್ವಾತಂತ್ರ್ಯ ಪೂರ್ವದಿಂದಲೇ ಪ್ರತಿ ಮನೆಯಲ್ಲೂ ಅಕ್ಷರದ ದೀಪವನ್ನು ಹಚ್ಚಿ ಅಜ್ಞಾನ ಅನಕ್ಷರತೆಯನ್ನು ಹೋಗಲಾಗಿಡಿಸಿದ್ದಾರೆ. ಅದನ್ನೇ ವಿದ್ಯಾರ್ಥಿಗಳಿಗಾಗಿ ಅಕ್ಷರ ತೇರನ್ನಾಗಿ ಆರಂಭಿಸಲಾಗಿದೆ.
ಮುಪ್ಪಿನ ಬಸವಲಿಂಗ ಸ್ವಾಮೀಜಿ, ಅನ್ನದಾನೇಶ್ವರ ಸಂಸ್ಥಾನಮಠ, ಹಾಲಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT