ಗುರುವಾರ, 15 ಜನವರಿ 2026
×
ADVERTISEMENT
ADVERTISEMENT

ಬಿಂಕದಕಟ್ಟಿ ಮೃಗಾಲಯದಲ್ಲಿ ಸಂಕ್ರಾಂತಿ ಮೆರುಗು

ಜನರನ್ನು ಆಕರ್ಷಿಸುವ ಸಂಕ್ರಾಂತಿ ಸೆಟ್‌, ಸೆಲ್ಫಿ ಪಾಯಿಂಟ್‌ಗಳು
ಕೆ.ಎಂ.ಸತೀಶ್‌ ಬೆಳ್ಳಕ್ಕಿ
Published : 15 ಜನವರಿ 2026, 4:28 IST
Last Updated : 15 ಜನವರಿ 2026, 4:28 IST
ಫಾಲೋ ಮಾಡಿ
Comments
ಸಂಕ್ರಾಂತಿ ಅಂಗವಾಗಿ ಮೃಗಾಲಯಕ್ಕೆ ಹಬ್ಬದ ಮೆರುಗು ನೀಡಲಾಗಿದೆ
ಸಂಕ್ರಾಂತಿ ಅಂಗವಾಗಿ ಮೃಗಾಲಯಕ್ಕೆ ಹಬ್ಬದ ಮೆರುಗು ನೀಡಲಾಗಿದೆ
ಸಂಕ್ರಾಂತಿ ಆಚರಣೆಗಾಗಿ ಮೃಗಾಲಯಕ್ಕೆ ಹಬ್ಬದ ಮೆರುಗು ನೀಡಲಾಗಿದೆ. ಪ್ರವಾಸಿಗರು ಸ್ನೇಹಿತರು ಕುಟುಂಬದವರ ಜತೆಗೆ ಬಂದು ಇಲ್ಲಿ ಹಬ್ಬ ಆಚರಿಸಿಕೊಂಡರೆ ಅದು ಇನ್ನಷ್ಟು ಸ್ಮರಣೀಯ ಆಗಲಿದೆ.
ಸ್ನೇಹಾ ಕೊಪ್ಪಳ ಮೃಗಾಲಯದ ಆರ್‌ಎಫ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT