2025ರಲ್ಲಿ 50 ಪ್ರಕರಣ ದಾಖಲು | ಅತಿಯಾಸೆಯಿಂದ ಹಣ ಕಳೆದುಕೊಂಡ ಜನತೆ | ಪ್ರಕರಣ ಬೇಧಿಸಲು ಪೊಲೀಸರಿಗೆ ನಿರಂತರ ತರಬೇತಿ
ಸೈಬರ್ ಕ್ರೈಂಗಳಲ್ಲಿ ಬ್ಯಾಂಕ್‌ಗಳು ಏಜೆನ್ಸಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮುಂದೆ ಸಾಗಬೇಕಿರುವುದರಿಂದ ಪ್ರಕರಣಗಳನ್ನು ಪತ್ತೆ ಹಚ್ಚುವುದು ದೀರ್ಘವಾಗುತ್ತಿದೆ. ಪ್ರಕರಣ ಭೇದಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ
ರೋಹನ್ ಜಗದೀಶ್ ಎಸ್‌ಪಿ
ಸೈಬರ್ ಕ್ರೈಂ ಬಗ್ಗೆ ಎಚ್ಚರದಿಂದ ಇರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ವಿಡಿಯೊಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರನ್ನು ತಲುಪಲಾಗಿದೆ
ಮಹಾಂತೇಶ ಸಜ್ಜನರ ಪ್ರಭಾರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ