ಡಿಜಿಟಲ್ ಅರೆಸ್ಟ್: ಡಿ.ವೈ.ಚಂದ್ರಚೂಡ್ ಸೋಗಿನಲ್ಲಿ ಮಹಿಳೆಗೆ ₹3.71 ಕೋಟಿ ವಂಚನೆ
Cyber Fraud Case: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಸೋಗಿನಲ್ಲಿ ವಂಚಕರು ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ, ಅವರಿಂದ ಕೋಟ್ಯಂತರ ರೂಪಾಯಿ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.Last Updated 29 ಡಿಸೆಂಬರ್ 2025, 16:00 IST