ಬುಧವಾರ, 11 ಮಾರ್ಚ್ 2026
×
ADVERTISEMENT

ನಕಲಿ ಖಾತೆ ತೆರೆಯಲು ನೆರವು: 13 ಮಂದಿ ಸೆರೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಪೊಲೀಸರ ಕಾರ್ಯಾಚರಣೆ
Published : 6 ಫೆಬ್ರುವರಿ 2026, 22:22 IST
Last Updated : 6 ಫೆಬ್ರುವರಿ 2026, 22:22 IST
ADVERTISEMENT
ಫಾಲೋ ಮಾಡಿ
Comments
ಹೇಗೆ ನಡೆಯುತ್ತಿದೆ ವಂಚನೆ?
‘ಖಾತೆದಾರರಿಗೆ ಅರಿವಿಗೆ ಬಾರದಂತೆ ಅಥವಾ ವಿವಿಧ ರೀತಿಯ ಆಮಿಷವೊಡ್ಡಿ, ಸಾರ್ವಜನಿಕರ ಬ್ಯಾಂಕ್ ಖಾತೆಗಳ ವಿವರಗಳನ್ನು ಸೈಬರ್ ವಂಚಕರು ಪಡೆದುಕೊಳ್ಳುತ್ತಾರೆ. ಸೈಬರ್ ವಂಚನೆ ನಡೆಸಿ, ಆ ಹಣವನ್ನು ನೈಜ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ. ಹಣ ವರ್ಗಾವಣೆಯ ಮಾಹಿತಿ ಅಸಲಿ ಖಾತೆದಾರರ ಅರಿವಿಗೇ ಬರುವುದಿಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು. ‘ವಂಚನೆ ಬಗ್ಗೆ ಪ್ರಕರಣ ದಾಖಲಾದಾಗ ಹಣ ವರ್ಗಾವಣೆ ಆಧರಿಸಿ, ನೈಜ ಖಾತೆದಾರರನ್ನು ಪತ್ತೆ ಹಚ್ಚಿ ಮಾಹಿತಿ ನೀಡಿದಾಗಷ್ಟೇ ತನ್ನ ಖಾತೆ ದುರ್ಬಳಕೆ ಆಗಿರುವ ವಿಚಾರ ಅಸಲಿ ಬ್ಯಾಂಕ್‌ ಖಾತೆದಾರರಿಗೆ ಗೊತ್ತಾಗುತ್ತಿದೆ. ಕೆಲವು ಖಾತೆದಾರರು ಕಮಿಷನರ್ ರೂಪದಲ್ಲಿ ಹಣ ಪಡೆದು ತಮ್ಮ ದಾಖಲೆಗಳನ್ನೂ ವಂಚಕರಿಗೆ ನೀಡಿರುವುದು ಪತ್ತೆಯಾಗಿದೆ’ ಎಂದೂ ಅವರು ವಿವರಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT