ನರಗುಂದ ದಲ್ಲಿ ಸಕಾಲಕ್ಕೆ 108 ಆಂಬ್ಯುಲೆನ್ಸ್ ವಾಹನ ಸಕಾಲಕ್ಕೆ ಬಾರದ ಪರಿಣಾಮ ಹೃದಯಾಘಾತ ಕ್ಕೆ ವ್ಯಕ್ತಿ ಬಲಿಯಾಗಿದ್ದಕ್ಕೆ.ಆಕ್ರೋಶಗೊಂಡ ಡಿಎಸ್ಎಸ್ ಕಾರ್ಯಕರ್ತರು ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ಧರಣಿ ನಡೆಸಿದರು.
ನರಗುಂದ ದಲ್ಲಿ ಸಕಾಲಕ್ಕೆ 108 ಆಂಬ್ಯುಲೆನ್ಸ್ ವಾಹನ ಸಕಾಲಕ್ಕೆ ಬಾರದ ಪರಿಣಾಮ ಹೃದಯಾಘಾತ ಕ್ಕೆ ವ್ಯಕ್ತಿ ಬಲಿಯಾಗಿದ್ದಕ್ಕೆ.ಆಕ್ರೋಶಗೊಂಡ ಡಿಎಸ್ಎಸ್ ಕಾರ್ಯಕರ್ತರು ತಹಶೀಲ್ದಾರ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ಧರಣಿ ನಡೆಸಿದರು.