ಶುಕ್ರವಾರ, 9 ಜನವರಿ 2026
×
ADVERTISEMENT
ADVERTISEMENT

ಕೃಷಿ–ಖುಷಿ: ಬೀಜೋತ್ಪಾದನೆಯಲ್ಲಿ ಆದಾಯ ಕಂಡ ಮುಂಡರಗಿಯ ರೈತ

Published : 9 ಜನವರಿ 2026, 8:02 IST
Last Updated : 9 ಜನವರಿ 2026, 8:02 IST
ಫಾಲೋ ಮಾಡಿ
Comments
ಕೃಷಿ ಕಾಯಕದಲ್ಲಿ ತೊಡಗಿರುವ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಯುವ ರೈತ ಚಂದ್ರಶೇಖರ ಮಜ್ಜಿಗಿ
ಕೃಷಿ ಕಾಯಕದಲ್ಲಿ ತೊಡಗಿರುವ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಯುವ ರೈತ ಚಂದ್ರಶೇಖರ ಮಜ್ಜಿಗಿ
ಉತ್ತಮ ಗುಣಮಟ್ಟದ ಬೀಜಗಳಿಗೆ ಇಂದು ಭಾರಿ ಬೇಡಿಕೆಯಿದ್ದು ರೈತರು ಸಾಂಪ್ರದಾಯಿಕ ಬೆಳೆಯ ಜೊತೆಗೆ 10-20ಗುಂಟೆ ಜಮೀನಿನಲ್ಲಿ ಬೀಜೋತ್ಪಾದನೆ ಕೈಗೊಳ್ಳಬಹುದು
ಚಂದ್ರಶೇಖರ ಮಜ್ಜಿಗಿ ಯುವ ರೈತ ಕೊರ್ಲಹಳ್ಳಿ
ಬೀಜೋತ್ಪಾದನೆ ವ್ಯಾಪ್ತಿ ವಿಸ್ತರಣೆ
ಬೀಜೋತ್ಪಾದನೆಯಲ್ಲಿ ಅಪಾರ ಲಾಭ ಬರುತ್ತಿರುವುದರಿಂದ ಮಜ್ಜಿಗಿ ಅವರು ಈಗ ತಮ್ಮ ಜಮೀನಿನ ಜೊತೆಗೆ ಅನ್ಯರ ಜಮೀನನ್ನು ಗುತ್ತಿಗೆ ಪಡೆದು ಅದರಲ್ಲಿ ಬೀಜೋತ್ಪಾದನೆ ಮಾಡುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ ಹೂವಿನಹಡಗಲಿ ಮೊದಲಾದ ತಾಲ್ಲೂಕುಗಳಿಗೆ ಅವರು ತಮ್ಮ ವ್ಯವಸಾಯವನ್ನು ವಿಸ್ತರಿಸಿದ್ದಾರೆ. ಈಚೆಗೆ ತಾಲ್ಲೂಕಿನ ಕದಾಂಪುರ ಗ್ರಾಮದಲ್ಲಿ ‘ಆಫ್ರಿಕನ್ ಡಾಲ್’ ಎಂಬ ಬಿಳಿ ಮೆಕ್ಕೆಜೋಳದ ನೂತನ ತಳಿಯ ಮೆಕ್ಕೆಜೋಳ ಬೆಳೆಯಲು ಮುಂದಡಿ ಇಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT