ಕೊಟ್ಟಿಗೆ ಹಾಗೂ ಎರೆಹುಳು ಗೊಬ್ಬರವನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಹೊಲಕ್ಕೆ ಸಾಗಿಸುತ್ತಿರುವುದು
ಹನಮಂತಪ್ಪ ಚಿಂಚಲಿ ಸಾಕಿರುವ ದೇಸಿ ಆಕಳು
ರೈತ ಹನಮಂತಪ್ಪ ಚಿಂಚಲಿ ಬಿತ್ತನೆ ಮಾಡಿದ ಹೊಲಕ್ಕೆ ಟಾನಿಕ್ ಕೊಡುತ್ತಿದ್ದಾರೆ

ಮಾಡಳ್ಳಿಯ ಹನಮಂತಪ್ಪ ಸಾವಯವ ಕೃಷಿ ವಿಜ್ಞಾನಿಯಾಗಿ ಯಾವುದೇ ಕಾರಣಕ್ಕೂ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸುವುದಿಲ್ಲ. ಇದರಿಂದ ಖರ್ಚು ಬಹಳಷ್ಟು ಕಡಿಮೆ ಬರುತ್ತದೆ
ಚಂದ್ರಶೇಖರ ನರಸಮ್ಮನವರ ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಅಧಿಕಾರಿ
ರೈತರು ಭೂಮಿ ತಾಯಿಯನ್ನು ನಂಬಿ ದುಡಿದರೆ ಮೋಸವಾಗುವುದಿಲ್ಲ ಎಂಬ ಮಾತನ್ನು ನಂಬಿದವನು ನಾನು. ಸಾವಯವ ಕೃಷಿ ಮಾಡಿದರೆ ಖರ್ಚು ಕಡಿಮೆ ಲಾಭ ಜಾಸ್ತಿ
ಹನಮಂತಪ್ಪ ಚಿಂಚಲಿ ರೈತ