ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮಾತಿನಲ್ಲಿ ದಲಿತ ಕಾಳಜಿ, ಆಚರಣೆಯಲ್ಲಿ ಶೂನ್ಯ: ರಾಜು ಕುರಡಗಿ ಕಿಡಿ

Published : 23 ಫೆಬ್ರುವರಿ 2024, 16:16 IST
Last Updated : 23 ಫೆಬ್ರುವರಿ 2024, 16:16 IST
ಫಾಲೋ ಮಾಡಿ
Comments
ರಾಜ್ಯ ಸರ್ಕಾರ ದಲಿತ ಉದ್ಯಮಿಗಳನ್ನು ರೂಪಿಸಲು ಉತ್ತೇಜಿಸಲು ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮವನ್ನು ಘೋಷಿಸಿಲ್ಲ. ಈ ಮೂಲಕ ಸರ್ಕಾರ ತನ್ನ ಡೋಂಗಿ ದಲಿತ ಕಾಳಜಿಯನ್ನು ಬಯಲು ಮಾಡಿದೆ
ರಾಜು ಕುರಡಗಿ ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT