ಬುಧವಾರ, ಅಕ್ಟೋಬರ್ 20, 2021
29 °C

ಗದಗ: ಹೃದಯಾಘಾತದಿಂದ ಯೋಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಂಬಳ (ಗದಗ ಜಿಲ್ಲೆ): 2 ತಿಂಗಳ ಕಾಲ ರಜೆಗೆ ಬಂದಿದ್ದ ಡಂಬಳ ಹೋಬಳಿ ಹಳ್ಳಿಗುಡಿ ಗ್ರಾಮದ ಯೋಧ ಚನ್ನಪ್ಪಬಸಪ್ಪ ನಿಂಗಜ್ಜ ಚೆನ್ನಳ್ಳಿ (37) ಭಾನುವಾರ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ತಂದೆ, ತಾಯಿ ಇದ್ದಾರೆ. ಭೂಸೇನೆಯ ಯೋಧರಾಗಿ 242ನೇ ಆರ್ಟಿಲರಿ ರೆಜಿ ಮೆಂಟಿನ ಟೆಲಿಫೋನ್‌ ಆಪರೇಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ನವೆಂಬರ್‌ನಲ್ಲಿ ಅವರು ನಿವೃತ್ತಿ ಹೊಂದುವವರಿದ್ದರು. ಆದರೆ ಪದೋನ್ನತ್ತಿ ನೀಡಿದ್ದರಿಂದ ಮತ್ತೆ ಐದು ವರ್ಷ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು