ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಆಲೂರು: ದೇವಿರಮ್ಮ ಸುಗ್ಗಿ ಮಹೋತ್ಸವ ಇಂದಿನಿಂದ

ಮೇ 5ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ: ಸುತ್ತಲಿನ ಗ್ರಾಮಸ್ಥರು ಭಾಗಿ
Published : 2 ಮೇ 2025, 4:58 IST
Last Updated : 2 ಮೇ 2025, 4:58 IST
ಫಾಲೋ ಮಾಡಿ
Comments
ಆದಿಶಕ್ತಿ ದೇವಿರಮ್ಮ
ಆದಿಶಕ್ತಿ ದೇವಿರಮ್ಮ
29 ವರ್ಷಗಳ ನಂತರ ಯುವಕರು ಒಗ್ಗೂಡಿ ಸುಗ್ಗಿ ಮಹೋತ್ಸವ ಆಚರಿಸಲು ಮುಂದಾಗಿದ್ದಾರೆ. ಸ್ಥಳೀಯರು ನೆಂಟರಿಷ್ಟರು ಸಹಕರಿಸುತ್ತಿದ್ದಾರೆ. ದೇವಾಲಯದ ಮೇಲ್ಚಾವಣಿ ಶಿಥಿಲಗೊಂಡಿದ್ದು ಪುನರುಜ್ಜೀವನ ಆಗಬೇಕು.
ಎಚ್.ಎ. ಯೋಗೇಶ್ ಹೊಳಲು ಗ್ರಾಮದ ಕಾಫಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT