ಜನಪದ ವಸ್ತು ಪ್ರದರ್ಶನವನ್ನು ಪ್ರಾಧ್ಯಾಪಕರು ವಿದ್ಯಾರ್ಥಿಗಳು ವೀಕ್ಷಿಸಿದರು.
ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜನಪದ ಅಡುಗೆ ಉಡುಗೆ ಹಾಗೂ ಕ್ರೀಡಾ ಉತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಹಳೆಯ ಕಾಲದ ತಿಂಡಿ ಪ್ರದರ್ಶಿಸಿದರು.
ಕ್ರೀಡಾ ಉತ್ಸವದಲ್ಲಿ ಗೋಲಿ ಆಟ ಸ್ಟರ್ಧೆ ನಡೆಯಿತು.

ಪೂರ್ವಿಕರು ತೊಡುತ್ತಿದ್ದ ಬಟ್ಟೆಗಳು ಅಂದಿನ ಕಾಲದ ಆಟ ಊಟ ಪದ್ಧತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸಲು ಕಾರ್ಯಕ್ರಮ ಆಯೋಜಿಸಿದ್ದೇವು. ವಿದ್ಯಾರ್ಥಿಗಳು ಸಂಭ್ರಮದ ಜ್ಞಾನ ಸಂಪಾದಿಸಿದರು.
ಜಿ.ಡಿ.ನಾರಾಯಣ ಪ್ರಾಚಾರ್ಯ
ಪ್ರಾಂಶುಪಾಲರು ಪ್ರಾಧ್ಯಾಪಕರ ನೆರವಿನಿಂದ ಒಂದು ವಾರದಿಂದ ತಯಾರಿ ನಡೆಸಿದ್ದೇವು. ಕಾರ್ಯಕ್ರಮದಿಂದ ಪೂರ್ವಿಕರ ಜನ ಜೀವನ ಅರಿತುಕೊಂಡೆವು.
ಸ್ನೇಹಾ ತೃತೀಯ ಬಿ.ಎ. ವಿದ್ಯಾರ್ಥಿನಿ