ಭಾನುವಾರ, 7 ಡಿಸೆಂಬರ್ 2025
×
ADVERTISEMENT

halebeedu

ADVERTISEMENT

ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ

Weather Impact: ಶನಿವಾರ ರಾತ್ರಿ ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ಬೇಯಿಸಿ ಒಣಗಲು ಬಯಲಿನಲ್ಲಿ ಹರಡಿದ್ದ ಅಡಿಕೆ ನೀರಿನಲ್ಲಿ ನೆನೆದು ಫಂಗಸ್ ಬರುವ ಹಂತಕ್ಕೆ ತಲುಪಿದೆ.
Last Updated 24 ನವೆಂಬರ್ 2025, 1:48 IST
ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ

ಹಳೇಬೀಡು | ಅಧಿಕ ಆವಕ: ಕ್ವಿಂಟಲ್ ಈರುಳ್ಳಿಗೆ ಕೇವಲ ₹700!

ಸಾಗಣೆ ವೆಚ್ಚವೂ ಸಿಗುತ್ತಿಲ್ಲ ಎಂದು ಬೆಳೆಗಾರರ ಅಳಲು
Last Updated 20 ಅಕ್ಟೋಬರ್ 2025, 7:24 IST
ಹಳೇಬೀಡು | ಅಧಿಕ ಆವಕ: ಕ್ವಿಂಟಲ್ ಈರುಳ್ಳಿಗೆ ಕೇವಲ ₹700!

ಹಳೇಬೀಡು: ದ್ವಾರಸಮುದ್ರ ಕೆರೆಗೆ ದಿಢೀರ್‌ ನೀರು: ಜನರಲ್ಲಿ ಕುತೂಹಲ

ಕಾಗೇದಹಳ್ಳಕ್ಕೆ ಎತ್ತಿನಹೊಳೆ ಯೋಜನೆಯ ನೀರು ಬಿಟ್ಟಿರುವುದರಿಂದ ದ್ವಾರಸಮುದ್ರ ಕೆರೆಗೆ ದಿಢೀರನೆ ನೀರು ಬಂದಿದೆ. ಶೇ 80ರಷ್ಟು ಭರ್ತಿಯಾಗಿದ್ದ ಕೆರೆ ಯಾವ ಕ್ಷಣದಲ್ಲಾದರೂ ಕೋಡಿ ಬೀಳುವ ಹಂತಕ್ಕೆ ತಲುಪಿದೆ.
Last Updated 20 ಜೂನ್ 2025, 13:56 IST
ಹಳೇಬೀಡು: ದ್ವಾರಸಮುದ್ರ ಕೆರೆಗೆ ದಿಢೀರ್‌ ನೀರು: ಜನರಲ್ಲಿ ಕುತೂಹಲ

ಹಳೇಬೀಡು: ಜನಪದ ಲೋಕ ಸೃಷ್ಟಿಸಿದ ಅಡುಗೆ, ಉಡುಗೆ, ಆಟ

ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭ್ರಮಾಚರಣೆ
Last Updated 2 ಮೇ 2025, 4:56 IST
ಹಳೇಬೀಡು: ಜನಪದ ಲೋಕ ಸೃಷ್ಟಿಸಿದ ಅಡುಗೆ, ಉಡುಗೆ, ಆಟ

ಹಳೇಬೀಡು: ಸ್ಮಾರಕದ ಬಳಿ ಗಣಿಗಾರಿಕೆ: ಲಾರಿ, ಕಲ್ಲು ವಶ

ಗ್ರಾಮಸ್ಥರು ನೀಡಿದ ಮಾಹಿತಿಯಂತೆ ಹಳೇಬೀಡು ಪೊಲೀಸರ ಕಾರ್ಯಾಚರಣೆ
Last Updated 18 ಮಾರ್ಚ್ 2025, 13:26 IST
ಹಳೇಬೀಡು: ಸ್ಮಾರಕದ ಬಳಿ ಗಣಿಗಾರಿಕೆ: ಲಾರಿ, ಕಲ್ಲು ವಶ

ಹಳೇಬೀಡು: ಕಸದ ತೊಟ್ಟಿಯಾದ ಬಿದುರುಕೆರೆ

ಜನರು ತ್ಯಾಜ್ಯ ಹಾಕುತ್ತಿರುವುದರಿಂದ ಇಲ್ಲಿನ ಬಿದುರುಕರೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಕೆರೆಗೆ ತ್ಯಾಜ್ಯ ಬಂದು ಬೀಳುತ್ತಿರುವುದರಿಂದ ಸಂಗ್ರಹವಾಗಿರುವ ನೀರು ಮಲಿನವಾಗುತ್ತಿದೆ.
Last Updated 25 ಡಿಸೆಂಬರ್ 2024, 7:00 IST
ಹಳೇಬೀಡು: ಕಸದ ತೊಟ್ಟಿಯಾದ ಬಿದುರುಕೆರೆ

ಹಳೇಬೀಡು | ಪಂಚಕಲ್ಯಾಣಕ ಮಹೋತ್ಸವ: ಮುನಿ ಮಹಾರಾಜರ ಸಂಘದ ಪುರಪ್ರವೇಶ

ಜೈನರ ಗುತ್ತಿ: ವಾದ್ಯ ವೈಭವ, ಘೋಷಣೆಯೊಂದಿಗೆ ಭವ್ಯ ಸ್ವಾಗತ
Last Updated 1 ಡಿಸೆಂಬರ್ 2024, 6:20 IST
ಹಳೇಬೀಡು | ಪಂಚಕಲ್ಯಾಣಕ ಮಹೋತ್ಸವ: ಮುನಿ ಮಹಾರಾಜರ ಸಂಘದ ಪುರಪ್ರವೇಶ
ADVERTISEMENT

ಹಳೇಬೀಡು ತಲುಪಿದ ರೈತರ ಪಾದಯಾತ್ರೆ

ಐದಳ್ಳಕಾವಲಿನಲ್ಲಿರುವ ಸರ್ಕಾರಿ ಭೂಮಿಯಲ್ಲಿ ರೈತರು ಕೃಷಿ ಮಾಡಲು ಅವಕಾಶ ಕಲ್ಪಿಸಬೇಕು. ಭೂಮಿಯನ್ನು ಬಗರ್ ಹುಕುಂನಲ್ಲಿ ರೈತರಿಗೆ ಸಕ್ರಮ ಮಾಡಿಕೊಡಬೇಕು ಎಂದು ನ.4 ರಂದು ಅರಸೀಕೆರೆಯಿಂದ ಹೊರಟಿರುವ ರೈತರ ಪಾದಯಾತ್ರೆ ಸೋಮವಾರ ಹಳೇಬೀಡಿಗೆ ಆಗಮಿಸಿತು.
Last Updated 11 ನವೆಂಬರ್ 2024, 14:30 IST
ಹಳೇಬೀಡು ತಲುಪಿದ ರೈತರ ಪಾದಯಾತ್ರೆ

ಹಳೇಬೀಡು | ಭೋರ್ಗರೆಯುವ ಕಾಗೇದಹಳ್ಳ: ಮಳೆ ಬಂದರೆ ದ್ವೀಪವಾಗುವ ಹೊಲಬಗೆರೆ

ಶೀಘ್ರ ಸೇತುವೆ ನಿರ್ಮಾಣಕ್ಕೆ ರೈತರ ಆಗ್ರಹ
Last Updated 9 ನವೆಂಬರ್ 2024, 6:34 IST
ಹಳೇಬೀಡು | ಭೋರ್ಗರೆಯುವ ಕಾಗೇದಹಳ್ಳ: ಮಳೆ ಬಂದರೆ ದ್ವೀಪವಾಗುವ ಹೊಲಬಗೆರೆ

ಹಳೇಬೀಡು: ಪಂಚಕಲ್ಯಾಣದ ಪ್ರಚಾರದ ಜೊತೆಗೆ ಧರ್ಮ ಪ್ರಸಾರ

ಹೊಯ್ಸಳ ಶೈಲಿಯ ವೀರಶಾಸನ ಪ್ರಭಾವನಾ ರಥ: ಭಕ್ತರ ಆಕರ್ಷಣೆ
Last Updated 23 ಅಕ್ಟೋಬರ್ 2024, 6:39 IST
ಹಳೇಬೀಡು: ಪಂಚಕಲ್ಯಾಣದ ಪ್ರಚಾರದ ಜೊತೆಗೆ ಧರ್ಮ ಪ್ರಸಾರ
ADVERTISEMENT
ADVERTISEMENT
ADVERTISEMENT