ಗುರುವಾರ, 28 ಆಗಸ್ಟ್ 2025
×
ADVERTISEMENT
ADVERTISEMENT

ಹಳೇಬೀಡು | ಪಂಚಕಲ್ಯಾಣಕ ಮಹೋತ್ಸವ: ಮುನಿ ಮಹಾರಾಜರ ಸಂಘದ ಪುರಪ್ರವೇಶ

ಜೈನರ ಗುತ್ತಿ: ವಾದ್ಯ ವೈಭವ, ಘೋಷಣೆಯೊಂದಿಗೆ ಭವ್ಯ ಸ್ವಾಗತ
Published : 1 ಡಿಸೆಂಬರ್ 2024, 6:20 IST
Last Updated : 1 ಡಿಸೆಂಬರ್ 2024, 6:20 IST
ಫಾಲೋ ಮಾಡಿ
Comments
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವದ ಅಷ್ಟಕುಮಾರಿಕೆಯರ ಪಾತ್ರ ನಿರ್ವಹಿಸಿದ ಜಿನ ಬಾಲಕಿಯರು
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವದ ಅಷ್ಟಕುಮಾರಿಕೆಯರ ಪಾತ್ರ ನಿರ್ವಹಿಸಿದ ಜಿನ ಬಾಲಕಿಯರು
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನ
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನ
ಜೈನರಗುತ್ತಿಯ ಪಂಚಕಲ್ಯಾಣಕ ಮಹೋತ್ಸವಕ್ಕೆ ಮೆರವಣಿಗೆಯಲ್ಲಿ ಶಾಸ್ತ್ರ (ಧರ್ಮ ಗ್ರಂಥಗಳು)ಗಳನ್ನು ತರಲಾಯಿತು
ಜೈನರಗುತ್ತಿಯ ಪಂಚಕಲ್ಯಾಣಕ ಮಹೋತ್ಸವಕ್ಕೆ ಮೆರವಣಿಗೆಯಲ್ಲಿ ಶಾಸ್ತ್ರ (ಧರ್ಮ ಗ್ರಂಥಗಳು)ಗಳನ್ನು ತರಲಾಯಿತು
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವವಕ್ಕೆ ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜ್ ನೇತೃತ್ವದ ಭಾರತದ ದೊಡ್ಡ ದಿಗಂಬರ ಮುನಿಮಹಾಜರ ಸಂಘ ಶನಿವಾರ ಆಗಮಿಸಿತು
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವವಕ್ಕೆ ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜ್ ನೇತೃತ್ವದ ಭಾರತದ ದೊಡ್ಡ ದಿಗಂಬರ ಮುನಿಮಹಾಜರ ಸಂಘ ಶನಿವಾರ ಆಗಮಿಸಿತು
ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜರು ಯುವ ಸಾಮ್ರಾಟ್ ಬಿರುದಿನಿಂದ ಪ್ರಸಿದ್ಧರಾಗಿದ್ದು ಜೈನ ಧರ್ಮದ ಹೆಮ್ಮೆಯ ಸಂತರಾಗಿದ್ದಾರೆ. ಅವರ ಅಶಿರ್ವಾದ ಪಡೆದು ಧನ್ಯರಾದೆವು
–ಪದ್ಮಶ್ರೀ ವಿ.ಪಿ. ಶ್ರಾವಕಿ ಗುಬ್ಬಿ
ವೀರ ಸಾಗರ ಮುನಿ ಮಹಾರಾಜರ ಪಾದ ಸ್ಪರ್ಶದಿಂದ ಜೈನರಗುತ್ತಿ ಅಭಿವೃದ್ಧಿ ಹೊಂದುತ್ತಿದೆ. ಜಿನ ಧರ್ಮದ ಸಾರವನ್ನು ಶ್ರಾವಕರಿಗೆ ತಿಳಿಸಿ ಜಿನ ಧರ್ಮ ಪ್ರಭಾವಕರಾಗಿದ್ದಾರೆ
– ವಿ.ಪಿ.ಪಾರ್ಶ್ವನಾಥ್ ನಿವೃತ್ತ ಎಂಜಿನಿಯರ್ ಬೆಂಗಳೂರು
ಪಂಚ ಕಲ್ಯಾಣಕ ಮಹೋತ್ಸವಕ್ಕೆ ವಿಶುದ್ಧ ಸಾಗರ ಮಹಾರಾಜರು ಆಗಮಿಸಿರುವುದು ನಮ್ಮ ಪುಣ್ಯ. ಚರ್ಯಶಿರೋಮಣಿ ಬಿರುದಿಗೆ ವಿಶುದ್ಧ ಸಾಗರ ಮುನಿ ಮಹಾರಾಜರು ಪಾತ್ರರಾಗಿದ್ದಾರೆ
–ಎನ್.ಸಿ.ಧರಣೇಂದ್ರ ಜೈನ್ ಗುಬ್ಬಿ ಜೈನ ಸಮಾಜದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT