ಸರ್ಕಾರ ಹೊಯ್ಸಳ ಉತ್ಸವ ಮರೆತಿರುವುದರಿಂದ ಶಾಂತಲಾ ಮಹೋತ್ಸವ ನಡೆಸುತ್ತಿದ್ದೇವೆ. 2014ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಶ್ರಯದಲ್ಲಿ ಶಾಂತಲಾ ಸಂಗೀತ ನೃತ್ಯೋತ್ಸವ ನಡೆಸಿದ್ದೆವು
–ಕೆ.ಎಸ್.ಲಿಂಗೇಶ್, ಉತ್ಸವ ಸಮಿತಿ ಅಧ್ಯಕ್ಷ
ಸರ್ಕಾರ ಇಲ್ಲವೇ ಸಂಘ– ಸಂಸ್ಥೆ ಹಳೇಬೀಡಿನಲ್ಲಿ ಉತ್ಸವ ನಡೆಸಿದರೆ ಪ್ರವಾಸಿಗರನ್ನು ಸೆಳೆಯುವಂತಿರಬೇಕು. ವರ್ಷಕ್ಕೊಮ್ಮೆ ಉತ್ಸವ ನಡೆದಾಗ ಹಳೇಬೀಡು ಅಭಿವೃದ್ದಿಯತ್ತ ಸಾಗಲಿದೆ