ಚನ್ನರಾಯಪಟ್ಟಣ ಗಣೇಶೋತ್ಸವ: ಸಾಂಸ್ಕೃತಿಕ ಸಂಭ್ರಮ, ಕಲೆಗಳ ರಸದೌತಣ
ಸಿದ್ದರಾಜು
Published : 11 ಅಕ್ಟೋಬರ್ 2025, 4:40 IST
Last Updated : 11 ಅಕ್ಟೋಬರ್ 2025, 4:40 IST
ಫಾಲೋ ಮಾಡಿ
Comments
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಚನ್ನರಾಯಪಟ್ಟಣದ ಗಣಪತಿ ಪೆಂಡಾಲ್
ಅ.13 ರಂದು ಆನೆ ಸೇರಿ ಜಾನಪದ ಕಲಾ ತಂಡಗಳ ವೈಭವದೊಂದಿಗೆ ಮುಂಜಾನೆಯಿಂದ ಸಂಜೆವರೆಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಅಮಾನಿಕೆರೆಯಲ್ಲಿ ಗಣಪತಿ ವಿಸರ್ಜಿಸಲಾಗುವುದು