ಸೋಮವಾರ, 18 ಆಗಸ್ಟ್ 2025
×
ADVERTISEMENT

Channarayapatna

ADVERTISEMENT

ಚನ್ನರಾಯಪಟ್ಟಣ: ವಿಜೃಂಭಣೆಯಿಂದ ಜರುಗಿದ ಅನ್ನಪೂಣೇಶ್ವರಿ ದೇವಿ ರಥೋತ್ಸವ

Religious Festival: ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಕಲ್ಲೇನಹಳ್ಳಿಯಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿ ನಡೆಯುವ ಒಳನಾಡು ಅನ್ನಪೂಣೇಶ್ವರಿ ದೇವಿಯ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Last Updated 19 ಜುಲೈ 2025, 5:33 IST
ಚನ್ನರಾಯಪಟ್ಟಣ: ವಿಜೃಂಭಣೆಯಿಂದ ಜರುಗಿದ ಅನ್ನಪೂಣೇಶ್ವರಿ ದೇವಿ ರಥೋತ್ಸವ

ದೇವನಹಳ್ಳಿ: ಭೂಸ್ವಾಧೀನ ಕೈಬಿಟ್ಟ ಸರ್ಕಾರ

ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ: ಸಿದ್ದರಾಮಯ್ಯ
Last Updated 15 ಜುಲೈ 2025, 16:08 IST
ದೇವನಹಳ್ಳಿ: ಭೂಸ್ವಾಧೀನ ಕೈಬಿಟ್ಟ ಸರ್ಕಾರ

ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್‌ ಟಿಕಾಯತ್‌

ಸಂಯುಕ್ತ ಕಿಸಾನ್‌ ಮೋರ್ಚಾದ ರಾಷ್ಟ್ರೀಯ ನಾಯಕರು ಎಚ್ಚರಿಕೆ
Last Updated 3 ಜುಲೈ 2025, 16:24 IST
ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್‌ ಟಿಕಾಯತ್‌

ಚನ್ನರಾಯಪಟ್ಟಣ: ರೋಟರಿ ಕ್ಲಬ್‌ನಿಂದ ಶಾಲೆಗಳಿಗೆ ನೆರವು

ಪರಿಸರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ರೋಟರಿ ಕ್ಲಬ್ ವತಿಯಿಂದ ಸೇವೆ ಸಲ್ಲಿಸಲಾಗುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಬಿ.ವಿ. ವಿಜಯ್ ಹೇಳಿದರು.
Last Updated 1 ಜುಲೈ 2025, 14:05 IST
ಚನ್ನರಾಯಪಟ್ಟಣ: ರೋಟರಿ ಕ್ಲಬ್‌ನಿಂದ ಶಾಲೆಗಳಿಗೆ ನೆರವು

ಭೂಸ್ವಾಧೀನ ವಿವಾದ | ವಾಸ್ತವ ಅರ್ಥೈಸಿಕೊಳ್ಳಿ, ಚಳವಳಿ ಕೈಬಿಡಿ

ಕೃಷಿ ಮತ್ತು ಕೈಗಾರಿಕೆ ಇವೆರಡೂ ಒಂದೇ ರಥದ ಎರಡು ಚಕ್ರಗಳಿದ್ದಂತೆ. ಕೃಷಿ ಮಾತ್ರವೇ ಸಾಕೆಂದಾಗಲಿ ಅಥವಾ ಕೈಗಾರಿಕೆಗಳೇ ಬೇಡ ಎಂದಾಗಲಿ ಹೇಳಲಾಗದು. ಕೈಗಾರಿಕಾ ಉದ್ದೇಶಕ್ಕಾಗಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಸ್ವಾಧೀನ ವಿಷಯ ಈಗ ವಿವಾದಕ್ಕೀಡಾಗಿದೆ.
Last Updated 27 ಜೂನ್ 2025, 0:02 IST
ಭೂಸ್ವಾಧೀನ ವಿವಾದ | ವಾಸ್ತವ ಅರ್ಥೈಸಿಕೊಳ್ಳಿ, ಚಳವಳಿ ಕೈಬಿಡಿ

ಆಳ ಅಗಲ | ಭೂಮಿ, ಬದುಕಿಗಾಗಿ ‘ಸಾವಿರದ’ ಹೋರಾಟ

ದೇವನಹಳ್ಳಿ: ಏರೋಸ್ಪೇಸ್‌ ಪಾರ್ಕ್‌ಗಾಗಿ ಭೂಸ್ವಾಧೀನಕ್ಕೆ ವಿರೋಧಿಸಿ 1,180 ದಿನಗಳಿಂದ ಪ್ರತಿಭಟನೆ
Last Updated 26 ಜೂನ್ 2025, 23:55 IST
ಆಳ ಅಗಲ | ಭೂಮಿ, ಬದುಕಿಗಾಗಿ ‘ಸಾವಿರದ’ ಹೋರಾಟ

ಸಂಗತ | ಎಲ್ಲರೂ ರೈತರ ಮಕ್ಕಳೇ, ಆದರೆ...

ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳ ರೈತರ ಹೋರಾಟವನ್ನು ಸರ್ಕಾರ ಸಂಯಮ ಮತ್ತು ವಿವೇಕದಿಂದ ನೋಡಬೇಕಾಗಿದೆ.
Last Updated 26 ಜೂನ್ 2025, 23:43 IST
ಸಂಗತ | ಎಲ್ಲರೂ ರೈತರ ಮಕ್ಕಳೇ, ಆದರೆ...
ADVERTISEMENT

ಭೂಸ್ವಾಧೀನ ವಿವಾದ | ಹೋರಾಟ ಮುಂದುವರಿಸಲು ನಿರ್ಧಾರ: ಜುಲೈ 4ರಂದು ಸಿಎಂ ಸಭೆ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ರೈತ ಹೋರಾಟದ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚರ್ಚೆ ನಡೆಸಿದರು.
Last Updated 26 ಜೂನ್ 2025, 16:59 IST
 ಭೂಸ್ವಾಧೀನ ವಿವಾದ |  ಹೋರಾಟ ಮುಂದುವರಿಸಲು ನಿರ್ಧಾರ: ಜುಲೈ 4ರಂದು ಸಿಎಂ ಸಭೆ

ಭೂಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರಕ್ಕೆ 24 ತಾಸು ಗಡುವು

ಅಹೋರಾತ್ರಿ ಹೋರಾಟಕ್ಕೆ ಮುಂದಾದ ರೈತರ ಬಂಧನ * ಪೊಲೀಸರ ಸರ್ಪಗಾವಲಿನಲ್ಲಿ ದೇವನಹಳ್ಳಿ ಚಲೋ
Last Updated 25 ಜೂನ್ 2025, 23:55 IST
ಭೂಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರಕ್ಕೆ 24 ತಾಸು ಗಡುವು

ಜೂನ್ 27 ರಿಂದ ಕಬ್ಬು ಅರೆಯುವಿಕೆ ಪ್ರಾರಂಭ: ಶಾಸಕ ಸಿ.ಎನ್. ಬಾಲಕೃಷ್ಣ

‘ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಜೂನ್ 27 ರಿಂದ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗುವುದು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
Last Updated 24 ಜೂನ್ 2025, 13:48 IST
ಜೂನ್ 27 ರಿಂದ ಕಬ್ಬು ಅರೆಯುವಿಕೆ ಪ್ರಾರಂಭ: ಶಾಸಕ ಸಿ.ಎನ್. ಬಾಲಕೃಷ್ಣ
ADVERTISEMENT
ADVERTISEMENT
ADVERTISEMENT