ಕಾಡಾನೆ ಸಮಸ್ಯೆ ಜೊತೆಗೆ ಕಾಡೆಮ್ಮೆಗಳ ಹಾವಳಿ ಸಹ ಈ ಭಾಗದಲ್ಲಿ ಉಂಟಾಗಿದೆ. ಸರ್ಕಾರಗಳು ಬರೀ ಸಭೆ ಮಾಡಿದರೆ ಸಾಲದು. ಕೂಡಲೆ ಇತ್ತ ಗಮನವರಿಸಿ ಕಾಡೆಮ್ಮೆಗಳನ್ನು ಸ್ಥಳಾಂತರ ಮಾಡಲು ಮುಂದಾಗಬೇಕು.
ಕುಮಾರ್ ಕಾಫಿ ಬೆಳೆಗಾರ
ಕಾಡೆಮ್ಮೆ ಸಮಸ್ಯೆ ಮಲೆನಾಡು ಭಾಗದಲ್ಲಿದೆ. ಆದರೆ ಕಾಡೆಮ್ಮೆಗಳು ಯಾವುದೇ ವ್ಯಕ್ತಿಯನ್ನು ಸಾಯಿಸಿರಲಿಲ್ಲ. ಒಟ್ಟಾರೆಯಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುರ್ತು ಸಭೆ ಮಾಡಲಾಗುವುದು.