ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಮ್ಮ ಸ್ನೇಹಿತರೊಂದಿಗೆ ದೇವಿಯ ದರ್ಶನ ಪಡೆದರು.
ಧರ್ಮದರ್ಶನದ ಸಾಲಿನಲ್ಲಿ ಸಾಗಿದ ಜನರು.
ಶನಿವಾರ ಬೆಳಿಗ್ಗೆ ಕೆಲಕಾಲ ಖಾಲಿ ಇದ್ದ ₹1 ಸಾವಿರ ಟಿಕೆಟ್‌ನ ಪ್ರವೇಶ ದ್ವಾರ
ಶಾಸಕ ವಿ.ಸುನಿಲ್‌ಕುಮಾರ್ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿದರು.
₹ 1 ಸಾವಿರ ಟಿಕೆಟ್‌ನ ಸರದಿಯಲ್ಲಿ ಸಾಗಿದ ಜನ.
ಸರದಿಯಲ್ಲಿ ನಿಂತವರಿಗೆ ಚುರುಮರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿ.
ಶುಕ್ರವಾರ ರಾತ್ರಿಯಿಡೀ ಹಾಸನಾಂಬ ದೇಗುಲದಲ್ಲಿಯೇ ನಿಂತಿದ್ದ ಸಚಿವ ಕೃಷ್ಣ ಬೈರೇಗೌಡ.