ಶನಿವಾರ, 25 ಅಕ್ಟೋಬರ್ 2025
×
ADVERTISEMENT

Hasanamba temple

ADVERTISEMENT

ಹಾಸನಾಂಬೆ ದೇವಿಯ ಹಿರಿಯ ಸಹೋದರಿ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ 26ಕ್ಕೆ

Kenchanambike Jatre: ಹಾಸನಾಂಬ ದೇವಿ ಜಾತ್ರೆ ಮುಗಿದ ನಂತರ, ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿಯ ಹಿರಿಯ ಸಹೋದರಿ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ಅ. 26ರಂದು ನಡೆಯಲಿದೆ.
Last Updated 24 ಅಕ್ಟೋಬರ್ 2025, 4:23 IST
ಹಾಸನಾಂಬೆ ದೇವಿಯ ಹಿರಿಯ ಸಹೋದರಿ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ 26ಕ್ಕೆ

26.06 ಲಕ್ಷ ಭಕ್ತರಿಂದ ಹಾಸನಾಂಬ ದರ್ಶನ: ಸಿದ್ದೇಶ್ವರ ಜಾತ್ರಾ ಮಹೊತ್ಸವ ಸಂಪನ್ನ

ವಿಶೇಷ ದರ್ಶನದ ಟಿಕೆಟ್, ಲಾಡು ಮಾರಾಟದಿಂದ ₹21.82 ಕೋಟಿ ಆದಾಯ
Last Updated 24 ಅಕ್ಟೋಬರ್ 2025, 3:14 IST
26.06 ಲಕ್ಷ ಭಕ್ತರಿಂದ ಹಾಸನಾಂಬ ದರ್ಶನ: ಸಿದ್ದೇಶ್ವರ ಜಾತ್ರಾ ಮಹೊತ್ಸವ ಸಂಪನ್ನ

23 ಲಕ್ಷ ಜನರಿಂದ ಹಾಸನಾಂಬೆ ದರ್ಶನ | ಇಂದು ಕಡೇ ದಿನ: ಸಚಿವ ಕೃಷ್ಣ ಬೈರೇಗೌಡ

Hasanamba Temple Visit: ಹಾಸನಾಂಬೆ ದೇವಿಯ ದರ್ಶನಕ್ಕೆ ಒಂದು ದಿನವಷ್ಟೆ ಬಾಕಿ ಉಳಿದಿದೆ. ಮಂಗಳವಾರ ಬೆಳಿಗ್ಗೆಯವರೆಗೆ ಒಟ್ಟು 23 ಲಕ್ಷ ಮಂದಿ ದೇವಿಯ ದರ್ಶನ ಪಡೆದಿದ್ದಾರೆ.
Last Updated 21 ಅಕ್ಟೋಬರ್ 2025, 23:30 IST
23 ಲಕ್ಷ ಜನರಿಂದ ಹಾಸನಾಂಬೆ ದರ್ಶನ | ಇಂದು ಕಡೇ ದಿನ: ಸಚಿವ ಕೃಷ್ಣ ಬೈರೇಗೌಡ

ಸಾಲು ಸಾಲು ರಜೆ: ಹಾಸನಾಂಬೆ ದರ್ಶನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

Temple Queue Management: ಹಾಸನಾಂಬ ದೇವಿ ದರ್ಶನದ ಒಂಬತ್ತನೇ ದಿನ ಅಪಾರ ಭಕ್ತರು ತಿರುಗಿಬಿದ್ದಿದ್ದು, ಧರ್ಮ ದರ್ಶನದ ಸಾಲು 10 ಕಿ.ಮೀ.ವರೆಗೆ ವಿಸ್ತರಣೆಗೊಂಡಿದೆ. ₹ 1ಸಾವಿರ ಮತ್ತು ₹ 300 ವಿಶೇಷ ದರ್ಶನ ಸಾಲುಗಳು ಕೂಡ ತುಂಬಿವೆ.
Last Updated 19 ಅಕ್ಟೋಬರ್ 2025, 5:14 IST
ಸಾಲು ಸಾಲು ರಜೆ: ಹಾಸನಾಂಬೆ ದರ್ಶನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

ಹಾಸನಾಂಬ ದರ್ಶನಕ್ಕೆ ಒಂದೇ ದಿನ 4 ಲಕ್ಷ ಭಕ್ತರು

ದೇಗುಲದ ಸುತ್ತ ಕಿ.ಮೀ.ಗಟ್ಟಲೆ ಸರದಿ ಸಾಲು
Last Updated 18 ಅಕ್ಟೋಬರ್ 2025, 0:17 IST
ಹಾಸನಾಂಬ ದರ್ಶನಕ್ಕೆ ಒಂದೇ ದಿನ 4 ಲಕ್ಷ ಭಕ್ತರು

ಹಾಸನ | ಸೌಹಾರ್ದವೇ ಎಲ್ಲ ಧರ್ಮಗಳ ಆಶಯ: ಸಿದ್ದರಾಮಯ್ಯ

ಸುಭಿಕ್ಷೆ, ಶಾಂತಿ, ನೆಮ್ಮದಿ, ರೈತರ ಸಮೃದ್ಧಿಗಾಗಿ ಪ್ರಾರ್ಥಿಸಿದ್ದೇನೆ: ಸಿ.ಎಂ ಸಿದ್ದರಾಮಯ್ಯ
Last Updated 16 ಅಕ್ಟೋಬರ್ 2025, 1:51 IST
ಹಾಸನ | ಸೌಹಾರ್ದವೇ ಎಲ್ಲ ಧರ್ಮಗಳ ಆಶಯ: ಸಿದ್ದರಾಮಯ್ಯ

Hasanamba Festival: ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಹಾಸನಕ್ಕೆ

CM Temple Visit: ಮುಖ್ಯಮಂತ್ರಿ ಸಿದ್ಧರಾಮಯ್ಯ ಅ.15 ರಂದು ಹಾಸನ ಜಿಲ್ಲೆಗೆ ಭೇಟಿ ನೀಡಿ, ಭುವನಹಳ್ಳಿ ಹೆಲಿಪ್ಯಾಡ್ ಆಗಮಿಸಿ ನಂತರ ಹಾಸನಾಂಬ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆಯಲಿದ್ದಾರೆ.
Last Updated 15 ಅಕ್ಟೋಬರ್ 2025, 2:09 IST
Hasanamba Festival: ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಹಾಸನಕ್ಕೆ
ADVERTISEMENT

ಹಾಸನಾಂಬ ದೇವಿಯ ದರ್ಶನ ಪಡೆದ ಡಿಸಿಎಂ: ಶಿಸ್ತುಬದ್ಧ ವ್ಯವಸ್ಥೆಗೆ ಮೆಚ್ಚುಗೆ

Deputy CM Temple Visit: ಭಕ್ತರು ಮತ್ತು ದೇವರ ನಡುವೆ ವ್ಯವಹರಿಸುವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಚ್ಚುಕಟ್ಟಾದ ದರ್ಶನ ವ್ಯವಸ್ಥೆಗೆ ಜಿಲ್ಲಾಡಳಿತವನ್ನು ಶ್ಲಾಘಿಸಿದ್ದಾರೆ.
Last Updated 15 ಅಕ್ಟೋಬರ್ 2025, 2:02 IST
ಹಾಸನಾಂಬ ದೇವಿಯ ದರ್ಶನ ಪಡೆದ ಡಿಸಿಎಂ: ಶಿಸ್ತುಬದ್ಧ ವ್ಯವಸ್ಥೆಗೆ ಮೆಚ್ಚುಗೆ

ಹಾಸನಾಂಬ ಉತ್ಸವ: ದೇವಿ ದರ್ಶನ ಪಡೆದ ಮೂರೂವರೆ ಲಕ್ಷ ಜನ

Hasanamba Darshan: ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಹಾಸನಾಂಬ ದೇವಿಯ ದರ್ಶನಕ್ಕೆ ಹರಿದುಬಂದಿದ್ದು, ಮೂರು ದಿನಗಳಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ; ₹2.25 ಕೋಟಿ ಆದಾಯ ದಾಖಲಾಗಿದೆ.
Last Updated 13 ಅಕ್ಟೋಬರ್ 2025, 1:59 IST
ಹಾಸನಾಂಬ ಉತ್ಸವ: ದೇವಿ ದರ್ಶನ ಪಡೆದ ಮೂರೂವರೆ ಲಕ್ಷ ಜನ

ಹಾಸನಾಂಬ ದೇವಿ ದರ್ಶನದ ವೇಳೆ ಕರ್ತವ್ಯ ಲೋಪದ ಆರೋಪ: ಇಬ್ಬರು ಆರ್‌ಐ, ವಿಎಗಳ ಅಮಾನತು

Temple Misconduct: ಹಾಸನಾಂಬ ದೇವಿ ದರ್ಶನ ಸಂದರ್ಭದಲ್ಲಿ ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಗೊಂದಲ ಉಂಟಾಗಿ, ಆರೋಪಿ ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
Last Updated 12 ಅಕ್ಟೋಬರ್ 2025, 21:55 IST
ಹಾಸನಾಂಬ ದೇವಿ ದರ್ಶನದ ವೇಳೆ ಕರ್ತವ್ಯ ಲೋಪದ ಆರೋಪ: ಇಬ್ಬರು ಆರ್‌ಐ, ವಿಎಗಳ ಅಮಾನತು
ADVERTISEMENT
ADVERTISEMENT
ADVERTISEMENT