ಶುಕ್ರವಾರ, 30 ಜನವರಿ 2026
×
ADVERTISEMENT
ADVERTISEMENT

ಮಹನೀಯರು ಕಲಿತ ಕೋಟೆ ಸರ್ಕಾರಿ ಶಾಲೆ: ಇಂದು ಶತಮಾನೋತ್ಸವ ಸಂಭ್ರಮ

ಇಂದು ಶತಮಾನೋತ್ಸವ ಸಂಭ್ರಮ: ಹಳೆಯ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳಲ್ಲಿ ಉತ್ಸಾಹ
ಎಚ್.ವಿ. ಸುರೇಶ್‌ಕುಮಾರ್
Published : 30 ಜನವರಿ 2026, 8:02 IST
Last Updated : 30 ಜನವರಿ 2026, 8:02 IST
ಫಾಲೋ ಮಾಡಿ
Comments
ಕೆ.ಎಚ್. ಚಂದ್ರಶೇಖರ್
ಕೆ.ಎಚ್. ಚಂದ್ರಶೇಖರ್
ಪುಷ್ಪಲತಾ ನಿಂಗರಾಜು
ಪುಷ್ಪಲತಾ ನಿಂಗರಾಜು
ಪಿ. ರಾಜು
ಪಿ. ರಾಜು
ಪುಷ್ಪಲತಾ ಮಹೇಶಪ್ಪ
ಪುಷ್ಪಲತಾ ಮಹೇಶಪ್ಪ
ಈ ಶಾಲೆಗೆ ಪ್ರಧಾನಮಂತ್ರಿ ಅನುದಾನ ದೊರೆಯುತ್ತಿದ್ದು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ
ಕೆ.ಎಚ್. ಚಂದ್ರಶೇಖರ್ ಸಿಆರ್‌ಪಿ
ಮಕ್ಕಳಿಗೆ ಮಕ್ಕಳಂತೆ ಕಲಿಸುತ್ತಿರುವ ಕಾರಣ ನಮ್ಮ ಶಾಲೆಯ ಮಕ್ಕಳು ಉತ್ತಮವಾಗಿ ವ್ಯಾಸಂಗ ಮಾಡುತ್ತಿರುವುದು ಇತರ ಪೋಷಕರ ಮೇಲೆ ಪ್ರಭಾವ ಬೀರುತ್ತಿದೆ
ಪುಫ್ಪಲತಾ ನಿಂಗರಾಜು ಶಿಕ್ಷಕಿ
ನಾನು ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಈ ಶಾಲೆಗೆ ಮುಖ್ಯಶಿಕ್ಷಕನಾಗಿ ಅಧಿಕಾರ ವಹಿಸಿಕೊಂಡಿರುವುದು ನನ್ನ ಭಾಗ್ಯ ಎಂದು ಭಾವಿಸಿದ್ದೇನೆ
ಪಿ. ರಾಜು ಮುಖ್ಯಶಿಕ್ಷಕ
ನಾನು ಈ ಶಾಲೆಯಲ್ಲಿ 20 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪೋಷಕರು ಸಾರ್ವಜನಿಕರು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರದಿಂದ ಶಾಲೆ ಪ್ರಗತಿಯಾಗಿದೆ
ಪುಷ್ಪಲತಾ ಮಹೇಶಪ್ಪ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT