ಬುಧವಾರ, 31 ಡಿಸೆಂಬರ್ 2025
×
ADVERTISEMENT
ADVERTISEMENT

ಸಮಗ್ರ ಕೃಷಿಗೆ ಆಧುನಿಕತೆಯ ಸ್ಪರ್ಶ

ಪರಿಸರ ಪ್ರಿಯ ಕೃಷಿಗೆ ಒತ್ತು ನೀಡಿದ ಪ್ರಗತಿಪರ ಕೃಷಿಕ ರಂಗಸ್ವಾಮಿ: ಹೈನುಗಾರಿಕೆ, ಅರಣ್ಯ ಕೃಷಿಗೂ ಸೈ
Published : 31 ಡಿಸೆಂಬರ್ 2025, 5:29 IST
Last Updated : 31 ಡಿಸೆಂಬರ್ 2025, 5:29 IST
ಫಾಲೋ ಮಾಡಿ
Comments
ಹಸಿರು ಸಮೃದ್ಧಿಯಿಂದ ಕೂಡಿರುವ ಅರಣ್ಯ ಕೃಷಿ
ಹಸಿರು ಸಮೃದ್ಧಿಯಿಂದ ಕೂಡಿರುವ ಅರಣ್ಯ ಕೃಷಿ
ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಂಡು ಸಾಕಿರುವ ಹಸುಗಳು
ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಂಡು ಸಾಕಿರುವ ಹಸುಗಳು
ಎಂ.ಸಿ. ರಂಗಸ್ವಾಮಿ
ಎಂ.ಸಿ. ರಂಗಸ್ವಾಮಿ
ಕೃಷಿಯಲ್ಲಿ ಸಫಲತೆ ಸಾಧಿಸುವ ಹುಚ್ಚಿರಬೇಕು. ಶ್ರಮ ಸಮಯಕ್ಕೆ ಬೆಲೆಕೊಟ್ಟು ನಾವೇ ವಿಜ್ಞಾನಿಗಳೆಂದು ಭಾವಿಸಿ ನಿತ್ಯ ಜಮೀನಿಗೆ ತೆರಳಿ ಬೆಳೆಗಳನ್ನು ಆರೈಕೆ ಮಾಡಬೇಕು. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಬೇಕು.
ಎಂ.ಸಿ. ರಂಗಸ್ವಾಮಿ, ಪ್ರಗತಿಪರ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT