ನರಗುಂದ | ಬೆಳೆ ಹಾನಿ: ಎಸ್‌ಡಿಆರ್‌ಎಫ್ ತಂಡ ಭೇಟಿ, ಪರಿಶೀಲನೆ
Disaster Relief: ನರಗುಂದ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಹೆಸರು ಕಾಳು, ಗೋವಿನಜೋಳ, ಈರುಳ್ಳಿ, ತರಕಾರಿ, ಪೇರಲ ಬೆಳೆಗಳನ್ನು ಎಸ್‌ಡಿಆರ್‌ಎಫ್ ತಂಡ ಭೇಟಿ ನೀಡಿ ಪರಿಶೀಲಿಸಿ ರೈತರ ಮಾಹಿತಿಯನ್ನು ಸಂಗ್ರಹಿಸಿತುLast Updated 5 ಸೆಪ್ಟೆಂಬರ್ 2025, 5:05 IST