ತಿರುವಿನಲ್ಲಿ ನೀರು ಕಾಣದೇ ವಾಹನ ಸವಾರರಿಗೆ ತೊಂದರೆ: ಅಪಘಾತದ ಆತಂಕ
ಎಂ.ಪಿ. ಹರೀಶ್
Published : 22 ಅಕ್ಟೋಬರ್ 2025, 4:01 IST
Last Updated : 22 ಅಕ್ಟೋಬರ್ 2025, 4:01 IST
ಫಾಲೋ ಮಾಡಿ
Comments
ಮಳೆ ಹೆಚ್ಚಾಗಿದ್ದು ಸೇತುವೆ ರಸ್ತೆಗಳು ಹಾಳಾಗುತ್ತಿವೆ. ಪ್ರಕೃತಿ ವಿಕೋಪದಡಿ ಹಣ ಬಿಡುಗಡೆ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ. ಈಶ್ವರಹಳ್ಳಿ ಕೂಡಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೈಮಾಸ್ಟ್ ದೀಪ ಅಳವಡಿಸಲು ಸೂಚಿಸಿದ್ದೇನೆ