ಕ್ಷೇತ್ರದ ವತಿಯಿಂದ ಸಚಿವ ಎಚ್.ಕೆ.ಪಾಟೀಲರಿಗೆ ಬೇಡಿಕೆಗಳ ಮನವಿ | ಎಲ್ಲಾ ತ್ಯಾಗಿಗಳಿಗೂ ಗಣ್ಯರಿಂದ ಶ್ರೀಫಲ ಸಮರ್ಪಣೆ
ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡುತ್ತಿದ್ದು ಜೈನ ಮಠದ ಪಕ್ಕದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಚಾವುಂಡರಾಯ ಸಭಾ ಮಂಟಪಕ್ಕೆ ₹2 ಕೋಟಿ ಒದಗಿಸಲಾಗುವುದು.
ಡಿ.ಸುಧಾಕರ್ ಸಚಿವ
ಈ ಬಾರಿ ಕ್ಷೇತ್ರದಲ್ಲಿ 39 ತ್ಯಾಗಿಗಳು ಚಾತುರ್ಮಾಸ್ಯ ಆಚರಿಸುತ್ತಿದ್ದು ಧರ್ಮ ಪ್ರಭಾವನೆಯಾಗಲಿದೆ. 4 ತಿಂಗಳೂ ದೇವ ಗುರು ಶಾಸ್ತ್ರಗಳ ಅಧ್ಯಯನ ಆಗಲಿದೆ.
ಸ್ವಸ್ತೀಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರದ ಪೀಠಾಧಿಪತಿ