ಶ್ರವಣಬೆಳಗೊಳ | ಶಾಂತಿಸಾಗರರ ಪ್ರತಿಮೆ ಅನಾವರಣ ಇಂದು; ಉಪ ರಾಷ್ಟ್ರಪತಿ ಉದ್ಘಾಟನೆ
Religious Ceremony: ಶ್ರವಣಬೆಳಗೊಳದ ಗೊಮ್ಮಟನಗರದ ಬಾಹುಬಲಿ ತಾಂತ್ರಿಕ ಕಾಲೇಜಿನಲ್ಲಿ ಆಚಾರ್ಯ ಶಾಂತಿಸಾಗರ ಮಹಾರಾಜರ ಪ್ರತಿಮೆ, ಶಿಲಾಶಾಸನ, ಪಾದುಕೆ ಹಾಗೂ 4ನೇ ಬೆಟ್ಟದ ಪದನಾಮ ಅನಾವರಣ ಸಮಾರಂಭವು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯಲಿದೆ.Last Updated 9 ನವೆಂಬರ್ 2025, 2:22 IST