ಜೂನಿಯರ್ ಬ್ಯಾಡ್ಮಿಂಟನ್: ಪ್ರಿಕ್ವಾರ್ಟರ್‌ಗೆ ತನ್ವಿ,ಉನ್ನತಿ, ಜ್ಞಾನ ದತ್ತು
ಭಾರತದ ಅಗ್ರ ಆಟಗಾರ್ತಿಯರಾದ ತನ್ವಿ ಶರ್ಮಾ, ಉನ್ನತಿ ಹೂಡಾ ಅವರು ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ಗಳಲ್ಲಿ ಬುಧವಾರ ನೇರ ಆಟಗಳಿಂದ ಜಯಗಳಿಸಿ ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ರಕ್ಷಿತಾಶ್ರೀ ರಾಮರಾಜ್ ಗೆಲ್ಲುವ ಮೊದಲು ಆತಂಕದ ಕ್ಷಣಗಳನ್ನು ಕಾಣಬೇಕಾಯಿತು. Last Updated 15 ಅಕ್ಟೋಬರ್ 2025, 13:49 IST